ರಾಜ್ಯಸುದ್ದಿ

ಮಳೆಯಿಂದ ಫೀಡರ್​ಗಳಿಗೆ ಹಾನಿ – ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್..!

ಸಿಲಿಕಾನ್ಸಿಟಿಬೆಂಗಳೂರಿನಲ್ಲಿ(Bengaluru) ಸಮಸ್ಯೆಗಳಿಗೇನುಕಡಿಮೆಇಲ್ಲ. ಕಳೆದಮೂರುನಾಲ್ಕುದಿನಗಳಿಂದನಗರದಲ್ಲಿಧಾರಕಾರಮಳೆ (Rainfall)  ಸುರಿಯುತ್ತಿದೆ. ಮಳೆಯಿಂದಾಗಿಜನಜೀವನಅಸ್ತವ್ಯಸ್ತಗೊಂಡಿದೆ. ಹಲವಾರುಪ್ರದೇಶಗಳಲ್ಲಿನಿನ್ನೆರಾತ್ರಿಸುರಿದಮಳೆಯಿಂದಾಗಿರಸ್ತೆಗಳಮೇಲೆಮರಗಳುಉರುಳಿಬಿದ್ದಿದ್ದು, ಜನರುಪರದಾಡುವಂತಾಗಿತ್ತು. ಈಮಧ್ಯೆಬೆಸ್ಕಾಂ(BESCOM) ಸಹಪವರ್ಕಟ್ (Power Cut)ಮಾಡುತ್ತಿದ್ದುಜನರಸಮಸ್ಯೆಯನ್ನುಹೆಚ್ಚುಮಾಡುತ್ತಿದೆ. ಮಳೆಯ ಕಾರಣದಿಂದ ಫೀಡರ್​ಗಳು ಹಾಳಾಗಿರುವ ಕಾರಣ ಅದರ ತುರ್ತು ನಿರ್ವಹಣೆಯನ್ನು ಮಾಡಬೇಕಾಗಿದ್ದು, ಇಂದುಸಹಹಲವಾರುಪ್ರದೇಶಗಳಲ್ಲಿವಿದ್ಯುತ್ವ್ಯತ್ಯಯವಾಗಲಿದೆಎಂದುಮಾಹಿತಿನೀಡಿದ್ದು, ಯಾವ್ಯಾವಏರಿಯಾಗಳಲ್ಲಿವಿದ್ಯುತ್ಸಮಸ್ಯೆಯಾಗಲಿದೆಎಂಬಲಿಸ್ಟ್ ಸಹನೀಡಿದೆ.

ಎಲ್ಲೆಲ್ಲಿ ಪವರ್ ಕಟ್ ?

ಜಕ್ಕಸಂದ್ರ ಎಕ್ಸ್​ಟೆನ್ಷನ್, ಕೋರಮಂಗಲ 1ನೆ ಬ್ಲಾಕ್ ನಲ್ಲಿ ಎಫ್ 21 ಫೀಡರ್ ವಿಫಲವಾಗಿದ್ದು, ಕೇಂಬ್ರಿಡ್ಜ್ ಲೇಔಟ್ ಎಫ್ 6 ಫೀಡರ್,  ಕಾಳೆನ ಅಗ್ರಹಾರ, ಬನ್ನೇರು ಘಟ್ಟ ರೋಡ್ , ಬಸವನಪುರ, ಗೊಟ್ಟಿಗೆರೆ ಎಫ್ 4 ಫಿಡರ್  ಹಾಗೂ  ಮಾರೇನಹಳ್ಳಿ, ವಿಜಯನಗರ ಎಫ್ 7 ಫೀಡರ್ ಹಾನಿಗೊಳಗಾಗಿದೆ. ಅದರ ನಿರ್ವಹಣೆ ಹಿನ್ನಲೆ ಈ ಏರಿಯಾಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ವಿದ್ಯುತ್ ಸಮಸ್ಯೆ ಉಂಟಾಗಲಿದೆ ಎಂದು ಬೆಸ್ಕಾ ಮಾಹಿತಿ ನೀಡಿದೆ.

ಅಂಬೇಡ್ಕರ್ ನಗರ, ಯಶವಂತಪುರ ಎಫ್ 9 ಫಿಡರ್ 250 ಕೆವಿವ ಟ್ರಾನ್ಸ್​ಫಾರ್ಮರ್ ಸಂಖ್ಯೆ 106, 11 ಸುಟ್ಟು ಹೋಗಿದ್ದು, ಮಲ್ಲತಹಳ್ಳಿ, ಬಾಲಾಜಿ ಲೇಔಟ್ 15 ನೇ ಕ್ರಾಸ್, ಏಪ್ 8 ಫೀಡರ್ ದೊಡ್ಡಬಿದ್ರಕಲ್ಲು, ಎಫ್ 9 ಫೀಡರ್ ಜಂಪ್ ಕಟ್  ಆಗಿದ್ದರೆ, ಜಕ್ಕೂರ್, ಆರ್​. ಕೆ. ಹೆಗ್ಡೆ ನಗರ ಎಪ್ 20 ಫೀಡರ್ ಹಾಳಾಗಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button