ಇತ್ತೀಚಿನ ಸುದ್ದಿ

ಸರ್ಕಾರಿ ಶಾಲೆಗೆ ರವಿ ಸಂತು ಬಳಗದಿಂದ ವಾಟರ್ ಫಿಲ್ಟರ್ ವಿತರಣೆ

ಚಾಮರಾಜನಗರ : ಕೊಳ್ಳೆಗಾಲದ ಹೊಂಡರಬಾಳು ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದ ಖ್ಯಾತ ಪೋಷಕ ನಟರಾದ ಶ್ರೀ ಗಣೇಶ್ ರಾವ್ ಕೇಸರ್ ಕರ್ ಅವರ ಶಾಲೆಗೆ ರವಿ ಸಂತು ಬಳಗದಿಂದ ವಾಟರ್ ಫಿಲ್ಟರ್ ನೀಡಲಾಯಿತು.

ಈ ಸಂದರ್ಭದಲ್ಲಿ ರವಿ ಸಂತು ಬಳಗದ ಸುರೇಶ್ ಗೌಡ, ಉಮ್ಮತ್ತೂರು ಚಂದ್ರು,ಗಣೇಶ್ ರಾವ್ ಕೆ ಸರ್ಕಾರ್,ಸಮಾಜ ಸೇವಕಿ ಅನು ಕನ್ನಡತಿ ಹಾಗೂ ರವಿ ಸಂತು ಉಪಸ್ಥಿತರಿದ್ದರು.

ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button