ಇತ್ತೀಚಿನ ಸುದ್ದಿ

ಮಸ್ಕಿ-ಮೈಸುರೂ ಮಾರ್ಗದ ಬಸ್ ಗೆ ಚಾಲನೆ ನೀಡಿದ ಶಾಸಕ‌ ಬಸವನಗೌಡ ತುರುವಿಹಾಳ

ಮಸ್ಕಿ: ಪಟ್ಟಣದಲ್ಲಿ ಇಂದು
ಶಾಸಕ ಬಸವನಗೌಡ ತುರುವಿಹಾಳ ರವರು ಮಸ್ಕಿ ಹಾಗೂ ಮೈಸೂರು
ಮಾರ್ಗವಾಗಿ ಹೋಗುವ ನೂತನ
ಬಸ್ ಗೆ ಪೂಜೆ ಸಲ್ಲಿಸಿ
ಬಸ್ ಚಾಲನೆ ನೀಡಿದರು.

ಈ ಭಾಗದ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದು ಕೊಂಡ ಶಾಸಕ ಎಂದು ಸಾರ್ವಜನಿಕರು ಮಚ್ಚೆಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರೂ.

Related Articles

Leave a Reply

Your email address will not be published. Required fields are marked *

Back to top button