ಎಂ ಎಂ ಜೆ ಕಾವ್ಯ ನೃತ್ಯ ಗುರುಗಳಿಗೆ ನಾಟ್ಯ ಮಾಯೂರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ

ಮರಿಯಮ್ಮನ ಹಳ್ಳಿ : ಕಾವ್ಯ ಜಿತೇಂದ್ರ ಕುಮಾರ್ ಎಂ ಎಂ ಜೆ
ನೃತ್ಯ ಗುರುವಿಗೆ ನಾಟ್ಯ ಮಾಯೂರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ .
ದಿ ಜರ್ನಿ ಅಫ್ ಸೊಸೈಟಿ ಕನ್ನಡ ವಾರ ಪತ್ರಿಕೆ
ಇವರ ಎರಡನೇವಾರ್ಷಿಕೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ . ಭಾನವಾರ ಸಂಜೆ
ದುರ್ಗಾದಾಸ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾವ್ಯ ಜೇತೆಂದ್ರಎಂ ಎಂ ಜೆ ಅವರು ನೃತ್ಯ ಗುರುಗಾಳಗಿ ಜಾನಪದ, ವೀರಗಾಸೆ,ಭರತನಾಟ್ಯ,ಕಸಾಂಳೆ,ವೀರಗಾಸೆ ,ಕೋಲಾಟ ಇತರೆ ಕಲಾ ಪ್ರಕಾರಗಳ ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ ನಿರಂತರ ಸೇವಿಯನ್ನು ಗುರುತಿಸಿ ನಾಟ್ಯ ಮಯೂರಿ ಪ್ರಶಸ್ತಿಯನ್ನು ಹಿರಿಯ ರಂಗಭೂವಿ ಕಲಾವಿದೆ ನಾಗರತ್ನಮ್ಮ ಅವರುನೀಡಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಬಿ ಅರ್ ವಿರೇಶ್ ಅದ್ಯಕ್ಷರು ದಿ ಜರ್ನಿ ಅಫ್ ಸೊಸೈಟಿ, ಅಶೋಕ್ ಭೀಮ ನಾಯಕ್, ಹೊನ್ನರ ವಲಿ,ಕವಿತಾ ಈಶ್ವರ ಸಿಂಗ್ ,ಗೊವಿಂದ ,ಹನುಮಯ್ಯ,ಇತರರು ಇದ್ದರು
ಕಲ್ಪತರು ಕಲಾ ಟ್ರಸ್ಟ್ ಕೊಟ್ಟೂರು ತಂಡದಿಂದ ವೀರಗಾಸೆ ,ಶ್ರೀ ಗುರು ಕೊಟ್ಟೂರೇಶ್ವರ ಭರತನಾಟ್ಯ ಶಾಲೆ ಕೊಟ್ಟೂರು ತಂಡದಿಂದ ಕಂಸಾಳೆ, ಕಲಾ ಕೌಸ್ತುಭ ಟ್ರಸ್ಟ್ ರಿ ಬೆಂಗಳೂರು ತಂಡದಿದ ಭರತನಾಟ್ಯ ನೃತ್ಯ ಪ್ರದರ್ಶನ ,ಹನುಮಯ್ಯ ,ಗೊಂವಿದ್ ,ಶ್ವೇತ ಬಸವರಾಜ್ ಇತರರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
ವರದಿ : C ಕೊಟ್ರೇಶ್ tv8newskannada ಬಳ್ಳಾರಿ