ಇತ್ತೀಚಿನ ಸುದ್ದಿ

ಸಮಯಕ್ಕೆ ಸರಿಯಾಗಿ ಬಸ್ ಓಡಿಸಿ,: ವಿದ್ಯಾರ್ಥಿಗಳಿಂದ ರಸ್ತೆ ತಡೆದು ಪ್ರತಿಭಟನೆ

ಯಲಬುರ್ಗಾ : ಬಸ್ ಘಟಕದ ಅಧಿಕಾರಿಗಳು ನಿರ್ಲಕ್ಷದಿಂದ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಹಾಗೂ ನಿಲ್ಲುವುದಿಲ್ಲ ಎಂದು ಆರೋಪಿಸಿ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 367 ರಲ್ಲಿ ಚಿಕ್ಕ ಕೊಪ್ಪ ತಾಂಡಾ ಕ್ರಾಸ್ ಬಳಿ ರಸ್ತೆತೆಡೆದು ಪ್ರತಿಭಟನೆ ನಡೆಸಿದರು.

ಯಲಬುರ್ಗಾ ಪಟ್ಟಣಕ್ಕೆ ಹಲವು ಗ್ರಾಮಗಳಿಂದ ನೂರಾರು ಶಾಲಾ-ಕಾಲೇಜು ಶಿಕ್ಷಣ ಪಡೆಯಲು ಬರುತ್ತಿದ್ದು ಮಕ್ಕಳಿಗೆ . ಸಮಯಕ್ಕೆ ಬಸ್ ಬಾರದಿರುವುದರಿಂದ ತೊಂದರೆಯಾಗುತ್ತದೆ. ಈ ಕುರಿತು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಕ್ಯಾರಿ ಹೇಳುವ ಅಧಿಕಾರಿಗಳು ವಿರುದ್ಧ ಪ್ರತಿಭಟನೆ ಮಾ ಮಾಡಿದರು

ಪಾಲಕರ ಹಾಗೂ ಮಕ್ಕಳ ಬೇಡಿಕೆ ಬೆಳಗ್ಗಿನ ಜಾವ ಹಾಗೂ ಸಾಯಂಕಾಲ ಜಾವ ಚಿಕೋಪ ತಾಂಡಕ್ಕೆ ಬಸ‌ ಬಂದು ಹೋಗವದರ ಸಲವಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಆಗ್ರಹಿಸಿ ಪ್ರತಿಭಟನೆ ಮಾಡಿದರು

ಅದೇ ಸಮಯಕ್ಕೆ 112ಪೋಲಿಸ್ ಇಲಾಖೆ ಸಿಬ್ಬಂದಿಗಳು ಬಂದು ಪ್ರತಿಭಟನೆ ಸಮಾಧಾನಗೊಳಿಸಿ ರಸ್ತೆಯನ್ನು ಸಂಚಾರಿಕೆ ಅನು ಮಾಡಿಕೊಟ್ಟ ಇದರಲ್ಲಿ ಶಾಲಾ ಮಕ್ಕಳು ಹಾಗೂ ಚಿಕ್ಕೋಪ ಚಿಕೋಪ ತಾಂಡಾದ ಯುವಕರು ಪಾಲ್ಗೊಂಡಿದ್ದರು

ವರದಿ: ದೊಡ್ಡಬಸಪ್ಪ ಹಕಾರಿ tv8newskannada ಯಲಬುರ್ಗಾ

Related Articles

Leave a Reply

Your email address will not be published. Required fields are marked *

Back to top button