
ಬಾಗಲಕೋಟೆ : ಜಿಲ್ಲೆ ತೇರದಾಳ ಪಟ್ಟಣದಲ್ಲಿ ಮಾಡಬೇಡಿ. ಇದು ಯಾವ ಕಾರ್ಯಕ್ರಮ ನೀವು ಅಲ್ಲಮಪ್ರಭು ದೇವಸ್ಥಾನ ಉದ್ಘಾಟನೆ ಏನು ಕಾರ್ಯಕ್ರಮದಲ್ಲೂ ಶಾಸಕ ಬಸವರಾಜ್ ಕ್ಕೆ ಯತ್ನಾಳ್ ವಕ್ಸ್ ಆಸ್ತಿ ಬಗ್ಗೆ ತಕರಾರು ತೆಗೆದು ಭಾಷಣ ಮಾಡುವ ವೇಳೆ ಸ್ಥಳೀಯರು ಮತ್ತು ಭಕ್ತರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವರದಿಯಾಗಿದೆ. ಈಗ ಈ ವಿಡಿಯೋ ಕೂಡ ವೈರಲ್ ಆಗಿದೆ.
ನಮ್ಮ ಹಿಂದೂಗಳ ಭೂವಿಯನ್ನು ಯಾರ ಹೆಸರಲ್ಲಿ ಇದೆ ಎಂದು ತೆಗೆದರೆ ಅದರಲ್ಲಿ ಕೆಲವರದ್ದು ವಕ್ಸ್ ಆಸ್ತಿ ಎಂದು ಬರುತ್ತಿದೆ ಎಂದು ಯತ್ನಾಳ್ ಹೇಳಿದ ತಕ್ಷಣ, ಸ್ಥಳೀಯರು ಇದಕ್ಕೆ
ಮಾತಾಡ್ತೀರಿ? ದೇವಸ್ಥಾನ ನಿರ್ಮಾಣ ಎಲ್ಲಾ ಸಮುದಾಯ ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು 6 ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ನೀವೇನು ರಾಜಕೀಯದವರ ಯಾಕ್ ಈತರ ಮಾತಾಡ್ತಿದ್ದೀರಿ ಎಂದು ಕೇಳಿದಾಗ. ನಾವ್ ರಾಜಕೀಯದವರು ಅಲ್ಲ ರೀ ನೀವ್ ಇಲ್ಲಿ ರಾಜಕೀಯ ಮಾತು ಆಡಬೇಡಿ ಎಂದು ಹೇಳಿದ ಬಳಿಕ ಯತ್ನಾಳ್ ಭಾಷಣ ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದು ಹೋದರು.