ವಕ್ಭ್ ಬೋರ್ಡನಿಂದ. ಆಗುತ್ತಿರವಅನ್ಯಾಯಕ್ಕೆ ವಿರೋದ

ಕೊಪ್ಪಳ : (ಯಲಬುರ್ಗಾ) ವಕ್ಫ್ ಬೋರ್ಡ ರೈತರಿಗೆ ಮತ್ತು ಸಾರ್ವಜನಿಕರಿಗೆ ಆಗುತಿರವ ಅನ್ಯಾಯ ವಿರೋದಿಸಿ ತಾಲ್ಲೂಕಾ ಬಿಜೆಪಿಯಿಂದಾ ಪಟ್ಟಣದ ಕಿತ್ತೂರ ರಾಣಿ ಚನ್ನಮ ವೃತ್ತದ ಹತ್ತಿರ ಪ್ರತಭಟನೆ ನಡೆಸಿದರು .
ಪಟ್ಟಣದ ಬಿಜೆಪಿ ಕಾರ್ಯಲಯದಿಂದಾ ಹೊರಟ ಪ್ರತಿಭಟನಾಕಾರರು ನಾನಾ ಪ್ರಮುಖ ರಸ್ಥಗಳ ಮೂಲಕ ಕಾಂಗ್ರಸ್ ವಿರುದ್ದ ನಾನಾ ಘೋಷೆಣೆ ಕೂಗುತ್ತಾ ಸಚಿವಾ ಜಮೀರ ಆಹ್ಮದ್ ಪ್ತತಿಕೃತಿ ದಹಿಸಿ ಆಕ್ರೋಶ ವ್ಕಕ್ತ ಪಡಿಸಿದರು.
ಬಿಜೆಪಿ ಮಾಜಿ ಸಚಿವ. ಹಾಲಪ್ಒ ಆಚಾರ ಮಾತನಾಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಾ ರಾಜ್ಯದಲ್ಲಿ ಜನತೆಗೆ ಸಾಕ್ಷಟು ತೊಂದರೆ ಅನುಭವಿಸುತ್ತಿದ್ದಾರೆ ಅಜ್ಜ ಮುತ್ತಜ್ಜರ ಕಾಲದಿಂದಾ ಬಂದ ಭೂಮಿಗಳಲ್ಲಿ ರೈತರ. ಕೃಷಿ ಚಟವಟಕೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಮುಸ್ಲಿಂರ. ಓಲೈಕೆಗಾಗಿ ಕಾಂಗ್ರಸಮರು ರೈತರ. ಜಮಿನು, ಮಠ ಮಾನ್ಯಗಳ ಆಸ್ತಿ. ಹಿಂದೂ ದೇವಸ್ಥಾನಗಳ . ಸಾರ್ವಜನಿಕರ ಆಸ್ತಿ , ಪಾಸ್ತಿ ಸೇರಿದಂತೆ ನಾನಾ ಇಲಾಖೆಗಳು ಕಚೇರಿಗಳ ಜಾಗಗಳನ್ನು ಆಕ್ರಮಾವಾಗಿ ವಕ್ಭ ಹೆಸರಿನಲ್ಲಿ ಸೇರಿಕೊಂಡ ಬಡವರ ಭೂಮಿ ಕಬಳಿಸುವ ಹುನ್ನಾರ ನಡೆಸಿರುವದನ್ಮು ಬಿಜೆಪಿ ಖಂಡಿಸುತ್ತದೆ ಎಂದರು.
ಬಿಜೆಪಿ ಮುಖಂಡರಾದ ವೀರಣ್ಣ ಹುಬ್ಬಳ್ಳಿ ಬಸವಲಿಂಗಪ್ಪ ಭೂತೆ ಯಲಬುರ್ಗಾದಲ್ಲಿ 240 ಹಾಗೂ ಕುಕನೂರು ತಾಲ್ಲೂನಲ್ಲಿ 800. ಎಕರೆ ಜಮೀನನಲ್ಲಿ ವಕ್ಭ ಹೆಸರಿನಲ್ಲಿ ಸೇರಿಕೊಂಡಿರುವುದು ರೈತರಿಗೆ ಆತಂಕ ತಂದಿದೆ ಕೂಡಲೆ ಮುಖ್ಯೆಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು ಬಳಿಕಾ ತಹಸೀಲ್ದಾರ ಬಸವರಾಜ ತನ್ನೆಳ್ಳಿ ಮನವಿ ಸಲ್ಲಿಸಿದರು
ವರದಿ : ದೊಡ್ಡಬಸಪ್ಪ ಹಕಾರಿ ಯಲಬುರ್ಗಾ