ಇತ್ತೀಚಿನ ಸುದ್ದಿ

ಚಿಕ್ಕೊಪ್ಪ ತಾಂಡಾದಲ್ಲಿ ಮೇನೆ ಗಳಿಗೆ ತೆರಳಿ ಸಾಂತ್ವಾನ ಹೇಳುವ ಮೂಲಕ ದೀಪಾವಳಿ ಆಚರಣೆ

ಕೊಪ್ಪಳ: ದಿಪಾವಳಿ ಅಮಾವಾಸ್ಯಿ ದಿನ ದಂದು ಒಂದು ವರ್ಷ ದೊಳಗೆ ಮೃತಪಟ್ಟ ಕುಟಂಬಸ್ಥರಿಗೆ ‌ಸಾಂತನ. ಹೇಳುವರು

ಯಲಬುರ್ಗಾ ತಾಲ್ಲೂಕಿನ ಚಿಕ್ಕೊಪ್ಪ ತಾಂಡದಲ್ಲಿ ಲಂಬಾಣಿ ಜನರು ದಿಪಾವಳಿ ಹಬ್ಬವನ್ನು ಬಾರಿ ಸಂಭ್ರಮದಿಂದಾ ಆಚರಣೆ ಮಾಡಿತ್ತವೆ ಎಂದು ಈರಪ್ಪ ರಾಠೋಡ ಹೇಳಿದರು

ನಮ್ಮ ಲಂಬಾಣಿ ಸಮಾಜದ ಒಂದು ವರ್ಷ ದೊಳಗೆ ಯಾರೆ ಮೃತಪಟ್ಟರೆ ಅವರ ಮನೆಗೆ ತಾಂಡದ ನಾಯಕ ಕಾರಬಾರಿ ಡಾವಸಾಣ . ಎಲ್ಲೂರು ಸೇರಿ ಅವರ. ಮನಗೆ‌ ಹೊಗಿ ಸಂತಾನ ಹೇಳುತ್ತೆವ . ಹಾಗೂ ಮದಲಿನಂತ್ತೆ ನಡೆದಕೋಂಡು ಕೂಡಿ ಬಾಳೆಮಾಡಬೇಕು ಎಂದು ಕುಟಂಬದ ಸದಸ್ಯರಿಗೆ ಹೇಳುತ್ತೆವೆ ಎಂದರು

ನಮ್ಮ ಹಿರಿಯರು ಹಿಂದಿನಿಂದ ನಡೆದುಕೊಂಡು ಬಂದಿರುತ್ತವೆ ಎಂದು ಯಲ್ಲವ್ವ ರಾಠೋಡ ಬಂದಿರುತ್ತೆವ. ನಾವು ತಾಂಡದಲ್ಲಿ‌ ಎಲ್ಲಾ ಮಹಿಳೆಯರು ‌ಸೇರಿ ಕುಟುಂಭದ ಸದಸ್ಯರಿಗೆ ಸಾಂತನ ಹೇಳುತ್ತೆವೆ ಎಂದರು

ಇದೆ ಸಂದರ್ಭದಲ್ಲಿ ನಂದಪ್ಪನಾಯಕ ಸೋಮಪ್ಪ ಕಾರಬಾರಿ ಉಮಲ್ಲೆಪ್ಪ ರಾಠೋಡ ಸೊಮಪ್ಪ ನಾಯಕ್ ನಿಲ್ಲಪ್ಪ ಹಿರೇಮನಿ ಶೇಕಪ್ಪ ಹಿರೇಮನಿ ‌ ಮಾಂತೆಶ ರಾಠೋಡ. ಗಿರಿಯಪ್ಪ ನಾಯಕ. ವಾಲಪ್ಪ ಪಮ್ಮಾರ. ಯಮನೂರಪ್ಪ. ಲಚ್ಚಪ್ಪ ರಾಠೋಡ. ಶಿವಪ್ಪ. ಜಿಕವ್ವ. ನಾಯಕ. ಪ್ರೆಮವ್ವ ಪಮ್ಮಾರ. ದೇವವ್ವ. ರೇಣವ್ವ ಕಮಲ್ಲವ್ವ ಶಿವವ್ವ ಇನ್ನೂ ಮುಂದಾದವರು ಭಾಗವಹಿಸಿದರು

ವರದಿ :ದೊಡ್ಡಬಸಪ್ಪ ಹಕಾರಿ tv8kannada ಯಲಬುರ್ಗಾ ಕೊಪ್ಪಳ

Related Articles

Leave a Reply

Your email address will not be published. Required fields are marked *

Back to top button