ಇತ್ತೀಚಿನ ಸುದ್ದಿ
ಮಸ್ಕಿ ಗಂಗಾಮಸ್ಥ ಸಮುದಾಯದ ಭವನಕಾಮಗಾರಿ ಗೆ ಶಾಸಕರಿಂದ ಶಂಕುಸ್ಥಾಪನೆ.

ಮಸ್ಕಿ : ಪಟ್ಟಣದ ತಾಲ್ಲೂಕು ಪಂಚಾಯತಿ ಹಿಂದಿ ಇರುವ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಭವನದಲ್ಲಿ
ಗಂಗಾಮಸ್ಥ ಸಮಾಜದ ಸಮುದಾಯ ಭವನ ಕಾಮಗಾರಿಗೆ ಶಂಕುಸ್ಥಾಪನೆ ಯನ್ನು ಶಾಸಕ ಆರ್ ಬಸವನಗೌಡ ತುರುವಿಹಾಳ ರವರು ನೆರವೇರಿಸಿದರು.

ಈ ವೇಳೆ,ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಗಂಗಾಮಸ್ಥ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗಭೂಷಣ ಬಾರಿಕೇರ,ನಾರಯಣ್ಣಪ್ಪ ಕಾಸ್ಲಿ,ಮಲ್ಲಯ್ಯ ಮುರಾರಿ,ಮಲ್ಲಪ್ಪ ಬಾರಿಕೇರ,ಯಕೋಬ ನಾಯಕ,
ಅಮರೇಶ ಕಲ್ಲೂರು,ದುರುಗಪ್ಪ ದಿನ ಸಮುದ್ರದ, ಕೃಷ್ಣ ಚಿಗಿರಿ,ಹನುಮಂತ, ಮಲ್ಲಯ್ಯ ಜಲಗಾರ,ಅಮರೇಶ ಹುನುಕುಂಟಿ,ರಾಮಣ್ಣ ದೇತಗಲ್,ಬಸವನಗೌಡ ಮಾರಲದಿನ್ನಿ,ಮಲ್ಲಯ್ಯನಾಯಕ,ಶಿವರಡ್ಡಿ,ಮುದುಕಪ್ಪ ಸುಕುನೂರು,ಮಂಜುನಾಥ ಲಿಂಗಸಗೂರು, ಯಲ್ಲಪ್ಪ ಪಾಮನಕಲ್ಲೂರು ಸೇರಿದಂತೆ ಗಂಗಾಮಸ್ಥ ಸಮಾಜದ ಪ್ರಮುಖ ಮುಖಂಡರು ಯುವಕರು ಇದ್ದರೂ.