ಇತ್ತೀಚಿನ ಸುದ್ದಿ
ಬಾಬಾ ಸಾಹೇಬ್ ಅಂಬೇಡ್ಕರ್ ಬಾಬು ಜಗಜೀವನರಾಂ ರವರ ಜಯಂತಿ ಕಾರ್ಯಕ್ರಮ ದಲ್ಲಿ ಗಮನ ಸೆಳೆದ ಅಧಿಕಾರಗಳು.

ಮಸ್ಕಿ : ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗನ ರಾವ್ ಅವರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ, ತಾಲ್ಲೂಕು ಪಂಚಾಯತಿ ಅಧಿಕಾರಿಗಳಾದ ಇಒ ಅಮರೇಶ ಯಾದವ್ ರವರು ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಜಗಜೀವನರಾಂ ರವರ ಪೋಟೋ ಇಂದ ಟ್ರಾಕ್ಟರ್ ಚಾಲನೆ ಮಾಡುವುದರ ಮೂಲಕ ಗಮನ ಸೆಳೆದರು.ಇವರಿಗೆ ತಹಶಿಲ್ದಾರರಾದ ಡಾ.ಮಲ್ಲಪ್ಪ ಕೆ.ಯರಗೋಳ,
ಪುರಸಭೆ ಅಧಿಕಾರಿ ನರಸರಡ್ಡಿ,ನೀರಾವರಿ ಇಲಾಖೆ ಅಧಿಕಾರಿ ದಾವುದ್,ಶಿಕ್ಷಕರಾದ ಪಂಪಾಪತಿ ಹೂಗಾರ, ಬಾಲಸ್ವಾಮಿ ಹಂಪನಾಳ ರವರ ಸಾಥ್ ನೀಡಿದರು.