ಇತ್ತೀಚಿನ ಸುದ್ದಿ
ನಾಳೆ ಜಾತ್ರೆಯ ಪ್ರಯುಕ್ತ ಮಸ್ಕಿ ಕೆಂಡದ ಆಂಜನೇಯ ದೇವಸ್ಥಾನದಲ್ಲಿ ದಾಸೋಹ ಕಾರ್ಯಕ್ರಮ.

ಮಸ್ಕಿ: ಪಟ್ಟಣದ ಬಾರಿಕೇರ ಓಣಿಯ ಐತಿಹಾಸಿಕ ಶ್ರೀ ಕೆಂಡದ ಆಂಜನೇಯ ದೇವಸ್ಥಾನದಲ್ಲಿ
ಬೆಳಿಗ್ಗೆ ಆಂಜನೇಯ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ನಂತರ ಬಂದ ಭಕ್ತರಿಗೆ ಕೆಂಡದ ಆಂಜನೇಯ ದೇವಸ್ಥಾನದಲ್ಲಿ ದಾಸೋಹ ಕಾರ್ಯಕ್ರಮ ಇರುತ್ತದೆ.
ಅದರಿಂದ ಭಕ್ತರು ಆಗಮಿಸಿ ಆಂಜನೇಯ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೆಂಡದ ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷ ರಾದ ನಾಗಭೂಷಣ ಬಾರಿಕೇರ ರವರು ತಿಳಿಸಿದ್ದಾರೆ.