ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯಲ್ಲಿ 8166245 ರೂ ಸಂಗ್ರಹ

ಕೊಟ್ಟೂರು : ಲಕ್ಷಾಂತರ ಭಕ್ತರ ಆರಾದ್ಯ ದೇವ ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ8166245ಎಂಬತ್ತು ಒಂದು ಲಕ್ಷದಅರವತ್ತು ಅರು ಸಾವಿರದ ಇನ್ನೂರು ನಾಲವತ್ತು ಐದು ರೂಪಾಯಿಗಳುಸಂಗ್ರಹವಾಗಿದೆ ಎಂದು ಶ್ರೀಮತಿ ಸಾವಿತ್ರಿ ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ವಿಜಯ ನಗರ ಬಳ್ಳಾರಿ ಜಿಲ್ಲೆ ಅಧಿಕಾರಿಗಳು ತಿಳಿಸಿದರು.

ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಹುಂಡಿ ಎಣಿಕೆ ಬುಧವಾರ ಬೆಳಗ್ಗೆನಿಂದ ಇಳಿ ಸಂಜೆಯವರೆಗೆ ನಡಿಯಿತು.ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಮತ್ತು ಇಂದೂ ಕಾಲೇಜು ವಿಧ್ಯಾರ್ಥಿಗಳು ಎಣಿಕೆ ಕಾರ್ಯದಲ್ಲಿ ಭಾಗಿಯಿಗಿದ್ದರು.ಈ ಹಣವನ್ನು ಪಟ್ಟಣದ ಪಿಕೆಜಿಬಿ ಬ್ಯಾಂಕ್ ನಲ್ಲಿ ಇಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಹನುಮಂತಪ್ಪ ಕಾರ್ಯ ನಿರ್ವಹಾಕ ಅಧಿಕಾರಿಗಳು, ಅನ್ನದಾನೇಶ್ ಪತ್ತಾರ್ ಕಂದಾಯ ಇಲಾಖೆ ಅಧೀಕಾರಿಗಳು, ಎಸ್ ಐ ಶಿವಕುಮಾರ್,ಶೆಖರಯ್ಯ ಪ್ರಧಾನ ಧರ್ಮಕರ್ತರು,,ಕೆ.ಎಸ್.ನಾಗರಾಜ ಗೌಡ, ಇತರರು ಸೇರಿದಂತೆಆಯಾಗಾರ ಬಳಗದವರು, ವ್ಯವಸ್ಥಾಪಕರು ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಸುನಿಲ್ ಕುಮಾರ್, ಗೌಸಿಯಾ ಬೆಗಾಂ,ಮನಮೋಹರ, ಪ್ರವೀಣ್, ಮಹಾಂತೆಶ್, ದೀಪು,ಕಾರ್ತಿಕ,ಶಿವು, ಪ್ರಾಶಾಂತ್, ಸುರೇಶ್, ರೇಣುಕಾ, ಎ ಕೊಟ್ಟೂರೇಶ್ವರಿ ಮತ್ತಿತರರು ಊರಿನ ಪ್ರಮುಖರು ಪಾಲ್ಗೊಂಡಿದ್ದರು.ಶ್ರೀ ಸ್ವಾಮಿಗೆ ಹರಕೆ ಹೊತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೆಲ ಭಕ್ತರು ಪತ್ರ ಬರೆದು ಕಾಣಿಕೆ ಹುಂಡಿ ಗಳಲ್ಲಿ ಹಾಕಿರುವುದು ಕಥೆ ಯಾಗಿದೆ.
ವರದಿ : C ಕೊಟ್ರೇಶ್ tv8kannada ಬಳ್ಳಾರಿ
ವಿ.ಸೂ : ಆತ್ಮೀಯರೇ ನಿಮಗೇನಾದ್ರೂ ವೆಬ್ ಸೈಟ್ ನ ಮಾಹಿತಿ ಹಾಗು ಅವಶ್ಯಕತೆ ಇದ್ರೆ ದಯವಿಟ್ಟು ಸಂಪರ್ಕಿಸಿ :
