ಇತ್ತೀಚಿನ ಸುದ್ದಿ
ಹಂಚಿನಾಳ ಯು ಗ್ರಾಮದ ಅದ್ದೂರಿಯಾಗಿ ಜರುಗಿದ ಶ್ರೀ ಜಗದ್ಗುರ ರೇಣುಕಾಚಾರ್ಯರ ಜಯಂತಿ.

ಮಸ್ಕಿ : ತಾಲೂಕಿನ ಹಂಚಿನಾಳ ಯು ಗ್ರಾಮದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ವೃತ್ತ ಹಾಗೂ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ,ಸಮಾಜದ ಮುಖಂಡರಾದ ಶೇಖರಯ್ಯ ಸ್ವಾಮಿ ಹಿರೇಮಠ ಸೋಮನಗೌಡ ಮಾಲಿಪಾಟೀಲ್. ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ್ ಶಶಿಧರ ಹಿರೇಮಠ ಅಯ್ಯ್ ಸ್ವಾಮಿ. ರವಿ ಸ್ವಾಮಿ. ವೀರೇಶ್ ಮಠದ್. ಸಂಗನ ಬಸ್ಯಯ್ಯ ಸ್ವಾಮಿ.. ಊರಿನ ಗಣ್ಯರು ಇದ್ದರು.