Sainik School Recruitment 2021: ಸೈನಿಕ ಶಾಲೆ ಕಲಾಕೂಟಂ(Sainik School Kazhakootam) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಟ್ರೇನ್ಡ್ ಗ್ರಾಜುಯೇಟ್ ಟೀಚರ್(Trained Graduate Teacher), ಪೋಸ್ಟ್ ಗ್ರಾಜುಯೇಟ್ ಟೀಚರ್(Post Graduate Teacher), ಕೌನ್ಸಲರ್(Counsellor), ವಾರ್ಡನ್(Warden), ಆರ್ಟ್ ಮಾಸ್ಟರ್(Art Master), ಮ್ಯಾಟ್ರನ್(Matron), ಲೇಡಿ ಪಿಟಿಐ ಕಮ್ ಮ್ಯಾಟ್ರನ್, GE-ಕಾಂಟ್ರಾಕ್ಚುಯಲ್(ಮಹಿಳೆಯರಿಗೆ) ಹುದ್ದೆಗಳು ಖಾಲಿ ಇವೆ. 10ನೇ ತರಗತಿ, ಬಿ.ಎಡ್, ಬಿಎಸ್ಸಿ, ಡಿಪ್ಲೋಮಾ, ಎಂಎಸ್ಸಿ, ಎಂಎ, ಸಿಟಿಇಟಿ, ಟಿಇಟಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಡಿಸೆಂಬರ್ 22 ಕೊನೆಯ ದಿನಾಂಕವಾಗಿದೆ. ಮೇ 8 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸೈನಿಕ ಶಾಲೆ ಕಲಾಕೂಟಂ |
ಹುದ್ದೆಯ ಹೆಸರು | ಟ್ರೇನ್ಡ್ ಗ್ರಾಜುಯೇಟ್ ಟೀಚರ್, ಪೋಸ್ಟ್ ಗ್ರಾಜುಯೇಟ್ ಟೀಚರ್, ಕೌನ್ಸಲರ್, ವಾರ್ಡನ್, ಆರ್ಟ್ ಮಾಸ್ಟರ್, ಮ್ಯಾಟ್ರನ್ |
ಒಟ್ಟು ಹುದ್ದೆಗಳು | 13 |
ವಿದ್ಯಾರ್ಹತೆ | 10ನೇ ತರಗತಿ, ಬಿ.ಎಡ್, ಬಿಎಸ್ಸಿ, ಡಿಪ್ಲೋಮಾ, ಎಂಎಸ್ಸಿ, ಎಂಎ, ಸಿಟಿಇಟಿ, ಟಿಇಟಿ |
ಉದ್ಯೋಗದ ಸ್ಥಳ | ತಿರುವನಂತಪುರಂ |
ಸಂಬಳ | ಮಾಸಿಕ ₹12,500-47,600 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 08/05/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 22/12/2021 |