ಇತ್ತೀಚಿನ ಸುದ್ದಿ
ಧೀಮಂತ ರಾಜಕಾರಣಿ, ಮುಖ್ಯಮಂತ್ರಿಯಾಗಿ, ಕೇಂದ್ರದ ಮಂತ್ರಿಯಾಗಿ ಪಾರದರ್ಶಕ ಆಡಳಿತದ ಮೂಲಕ ಇಂದಿಗೂ ಪ್ರಜಾಮಾನಸದಲ್ಲಿ ನೆಲೆಸಿರುವ ಜನನಾಯಕ, ವಿಧಾನಸೌಧದ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯ ಅವರ ಜನ್ಮದಿನದಂದು ಗೌರವ ನಮನಗಳು.

ನಾಡು, ನುಡಿಗೆ ಶ್ರೀಯುತರು ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ ಗೌರವಿಸೋಣ.