ದೇಶ

ಕುರಿಗಾರರ ರಕ್ಷಣೆಗೆ ಬಂದೂಕು ತರಬೇತಿ ನೀಡಿದ ಬಾಗಲಕೋಟ ಎಸ್ ಪಿ ಅವರಿಗೆ ಸನ್ಮಾನಿಸಿದ ಕುರುಬ ಸಮಾಜದ ಯುವ ನಾಯಕ- ಆನಂದ ಕನಸಾವಿ

ಮಸ್ಕಿ. ಇತ್ತೀಚೆಗೆ ರಾಜ್ಯದಲ್ಲಿ ಕುರಿಗಾರರ ಮೇಲೆ ದಾಳಿ ಅತ್ಯಾಚಾರ ಕುರಿಗಳತನ ಇನ್ನಿತರ ಚಟುವಟಿಕೆ ಹೆಚ್ಚಾಗಿದ್ದರಿಂದ ತಮ್ಮ ಆತ್ಮ ರಕ್ಷಣೆಗಾಗಿ ಬಂದೂಕು ಪರವಾನಿಗೆ ಬೇಕೆಂದು ಅದೆಷ್ಟು ದಿನಗಳ ಹೋರಾಟಕ್ಕೆ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಸ್ತು ಎಂದಿದ್ದಾರೆ

ಹೌದು ಕುರಿಗಾರರು ತಮ್ಮ ಆತ್ಮ ರಕ್ಷಣೆ ಮತ್ತು ರಾತ್ರಿ ಸಂದರ್ಭದಲ್ಲಿ ಕುರಿಗಳರ ಹಾವಳಿಗೆ ಬಲಿಯಾಗಿದ್ದು ಮತ್ತು ಹುಬ್ಬಳ್ಳಿ ಧಾರವಾಡ ಅವಳಿ ಜಿಲ್ಲೆಯಲ್ಲಿ ಕಳೆದ ಬಾರಿ ಕುರಿಗಾಗಿಯಿ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯದಂತ ಸುದ್ದಿ ಮಾಡಿತ್ತು ಅದರ ಭಾಗವಾಗಿ ಕುರಿಗಾರರು ಬಂದು ತರಬೇತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು ಅಂದಿನ ಬಿಜೆಪಿ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುವುದರ ಮೂಲಕ ಕುರಿಗಾರರಿಗೆ ಬಂದೂಕು ಪರವಾನಿಗೆ ಮತ್ತು ತರಬೇತಿ ನೀಡುವ ಭರವಸೆ ನೀಡಿತ್ತು ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮ ಒಂದರಲ್ಲಿ ಕುರಿಗಾರನ ಹತ್ಯೆ ಪ್ರಕರಣ ದಾಖಲಾಗುತ್ತಿದ್ದಂತೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಅವರು ಕುರಿಗಾರರಿಗೆ ಬಂದುಕು ತರಬೇತಿ ನೀಡಿದ್ದಾರೆ ಅದು ರಾಜ್ಯದ್ಯಂತ ಕುರಿಗಾರರ ಪ್ರಶಂಸೆಗೆ ಕಾರಣವಾಗಿದ್ದು ಅದರ ಕೃತಜ್ಞತೆಯನ್ನು ಮಸ್ಕಿ ತಾಲೂಕಿನ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಕುರುಬ ಸಮಾಜದ ಯುವ ನಾಯಕ ಆನಂದ ಕನಸಾವಿ ಸಮಸ್ತ ಕುರಿಗಾರರ ಪರವಾಗಿ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರಿಗೆ ಸನ್ಮಾನಿಸಿ ಕೃತಜ್ಞನತೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ನಿರುಪಾದಿ ಎಂ ಬಿ ಅಭಿಷೇಕ್ ಹಿರೇಮಠ್ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button