ರಾಜಕೀಯ
ಕೇಂದ್ರ ಬಜೆಟ್ ಅಲ್ಲ, ಬಿಹಾರಿ ಬಜೆಟ್ ! ಬಿಹಾರಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸೊನ್ನೆ : ಕಾಂಗ್ರೆಸ್ ವಾಗ್ಧಾಳಿ

ಇದು ಕೇಂದ್ರ ಬಜೆಟ್ ಅಲ್ಲ, ಬಿಹಾರಿ ಬಜೆಟ್ ..ಬಿಹಾರಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸೊನ್ನೆ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಇನ್ನೂ, ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಬೆಂಗಳೂರಿಗೆ ಯಾವುದೇ ಅನುದಾನ ನೀಡಿಲ್ಲ.
ಇದೊಂದು ನಿರಾಶಾದಾಯಕ ಬಜೆಟ್ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಕಿಡಿಕಾರಿದ್ದಾರೆ.