ಇತ್ತೀಚಿನ ಸುದ್ದಿ
ನಾಡಿನ ಪ್ರಸಿದ್ಧ ಸಾಹಿತಿ ಕವಿ ನಾ ಡಿಸೋಜ ನಿಧನ


ಮುಳುಗಡೆ ಸಂತ್ರಸ್ತರ ಬದುಕಿನ ದ್ವೀಪ ಕಥೆ ಯ ಜೊತೆಗೆ ಅನೇಕ ಕವನ ಸಂಕಲನ ಸಾಹಿತ್ಯವನ್ನು ನಾಡಿನ ಜನತೆಗೆ ದಾರೆ ಎರೆದ ಸರಸ್ವತಿ ಪುತ್ರನ ಅಗಲಿಕೆಯಿಂದ ನಾಡಿನ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಸದ್ಗತಿಯನ್ನು ನೀಡಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಅವರ ಅಭಿಮಾನಿಗಳಿಗೆ ಸಾಹಿತ್ಯಪ್ರಿಯರಿಗೆ ಅತ್ಯಂತ ದುಃಖಕರ ವಿಷಯವಾಗಿದ್ದು ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಆಶಿಸುತ್ತಾ ಹೃದಯಪೂರ್ವಕ ಶ್ರದ್ಧಾಂಜಲಿ ಈ ಮೂಲಕ ತಿಳಿಸುತ್ತಿದ್ದೇವೆ