ಇತ್ತೀಚಿನ ಸುದ್ದಿ

ಶ್ರೀ ಕೊಟ್ಟೊರೇಶ್ವರ ಸ್ವಾಮಿಗೆ ಮಕ್ಕಳು,ಸ್ತ್ರೀ ರಿಂದ ಒಡಪುಗಳ ಸುರಿಮಳೆ

ಕೊಟ್ಟೂರು : ಲಕ್ಷಾಂತರ ಭಕ್ತರ ಆರಾಧ್ಯ ದೈವ
ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ‌
ಕಾರ್ತಿಕೋತ್ಸವ ನಿಮಿತ್ತ ಪಟ್ಟಣದ ಹಿರೇಮಠದಿಂದ ಬೆಳ್ಳಿಯ ಪಲ್ಲಕ್ಕಿಯಲ್ಲಿ ಶ್ರೀಗುರು ಗುರುಬಸವೇಶ್ವರ ಸ್ವಾಮಿಯ ಮೂಲಮೂರ್ತಿಯೊಂದಿಗೆ ಬಾರಿ ಸದ್ದು ಮಾಡುವ ಸಮಾಳ ಇದಕ್ಕೆ ತಕ್ಕಂತೆ ನಂದಿ ಧ್ವಜ ಮೇರವಣಿಗೆಯಲ್ಲಿ ಭಕ್ತರ ಜಯಘೋಷಣೆ ಯೊಂದಿಗೆಗಚ್ಚಿನ ಮಠದಲ್ಲಿ ವಢಪುಗಳನ್ನು ಹೇಳುವುದು ಇಲ್ಲಿನ ಸಂಪ್ರಾದಯ. ವಿಶೇಷವಾಗಿ
ವಡಪುಗಳನ್ನು ಹೇಳವುದು ಪುರಂತರು, ಗಂಡುಮಕ್ಕಳು ಹೇಳುತ್ತಾರೆ.ವಡಪುಗಳನ್ನು ಹೇಳಲು ಮಡಿವಂತಿಕೆ ಹಾಗೂ ಧ್ವನಿಗಟ್ಟತನ ಇರಬೇಕು.

ಆದರೆ ಪಟ್ಟಣದ ಪ್ರಪ್ರಥಮವಾಗಿ ಒಂದೇ ಕುಟುಂಭದ ಶ್ರೀಮತಿ ಕಾವ್ಯ ಜಿತೇಂದ್ರ ಎಂ ಎಂ ಜೆ ಮಗಳು ದಿಯಾ ,ಗೌರೀ ಸೋಮವಾರ ತಮ್ಮ ಭಕ್ತಿ ಭಾವದಿಂದ ವಡನುಗಳು ಹೇಳುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಕಾವ್ಯ ಜಿತೇಂದ್ರ ಕುಮಾರ್ ಎಂ ಎಂ ಜೆ ಅವರು ಪ್ರಾಥಮಿಕ ಶಿಕ್ಷಣವನ್ನು ದಾವಣಗೆರೆ ಮೈಸೂರಿನ ಸುತ್ತೂರು ಮಠದಲ್ಲಿ ಓದಿನ ಜೋತೆಗೆ ವೀರಗಾಸೆ ಕಂಸಾಳೆ ,ನೃತ್ಯ ಹೆಚ್ಚಿನ ಆಸಕ್ತಿಯಿಂದ ಕಲಿತು ಪಟ್ಟಣದಲ್ಲಿ ಶಿಕ್ಷಕಿಯಾಗಿ ಸೇವಿ ಹಾಗೂ ಶ್ರೀ ಗುರು ಕೊಟ್ಟೂರೇಶ್ವರ ಭರತನಾಟ್ಯ ಮತ್ತು ಶ್ರೀ ಶಿವರಾತ್ರಿಶ್ವರ ಜನಪದ ಕಲಾ ನಿಕೇತನ ನೃತ್ಯ ಶಾಲೆಯನ್ನು ಕೊಟ್ಟೂರಿನಲ್ಲಿ ಪ್ರಾರಂಭಿಸಿದ್ದು ಮಕ್ಕಳಿಗೆ ಭರತನಾಟ್ಯ ,ಜಾನಪದ ಕಲೆ ಪ್ರಚಾರ ಪಡಿಸುವುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಮಹಿಳಾ ಕಂಸಾಳೆ ತಂಡವನ್ನು ಪ್ರಾರಂಭಿಸಿದ್ದು.ಈ ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಟ್ಟೂರಿನ ಕಲ್ಪತರು ಕಲಾ ಟ್ರಸ್ಟ್ ಗಣೇಶೋತ್ಸವ , ದಾವಣಗೇರಿ ,ಬೆಂಗಳೂರು , ಕಾನವಸಹಳ್ಳಿ, ಮೈಸೂರು ಮತ್ತಿರಕಡೆಗೆ ಕಲೆ ಪ್ರದರ್ಶನನಿಡಿ ಗಮನ ಸೇಳಿದರು.


ಆಗಸ್ಟ ತಿಂಗಳಲ್ಲಿ ನಡೆದ ರಾಜ್ಯಮಟ್ಟದಲ್ಲಿ ಅಕ್ಕಮಹಾದೇವಿ ಪ್ರಶಸ್ತಿಯನ್ನು, ಧಾರವಾಡದಲ್ಲಿ ನಡೆದ ಕಲಾ ಸೇವಾರತ್ನ ಪ್ರಶಸ್ತಿ, ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಲಾ ಕೌಸ್ತುಭ ಪ್ರಶಸ್ತಿಗಳು ಇವರಿಗೆ ಲಭಿಸಿವಸಿರುವುದು ಕುಟುಂಭದ ಸದಸ್ಯರ ಸಹಾಕರ ನಿಡುತ್ತಿರುವುದು ಶ್ಲಾಘನೀಯವಾಗಿದೆ. .

ವರದಿ: C ಕೊಟ್ರೇಶ್ tv8newskannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button