ಇತ್ತೀಚಿನ ಸುದ್ದಿ

ದಮನಿತರ ಭಾಗ್ಯದ ಬೆಳಕು ಡಾ. ಬಾಬಾಸಾಹೇಬ್ ಅಂಬೇಡ್ಕರ

ಡಾ. ಬಾಬಾಸಾಹೇಬ್ ಅಂಬೇಡ್ಕರ ಈ ಹೆಸರೇ ಕೋಟ್ಯಂತರ ಜನರಿಗೆ ಸ್ಫೂರ್ತಿ, ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ.

ಡಾ. ಬಾಬಾಸಾಹೇಬ್ ಅಂಬೇಡ್ಕರ ಈ ಹೆಸರೇ ಕೋಟ್ಯಂತರ ಜನರಿಗೆ ಸ್ಫೂರ್ತಿ, ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ ಇಡೀ ವಿಶ್ವವೇ ಮೆಚ್ಚಿಕೊಂಡಾಡುವ ನಮ್ಮ ಸಂವಿಧಾನ ರಚನೆಯ ರೂವಾರಿ ಅಂಬೇಡ್ಕರ್ ಅವರನ್ನು ಈ ವರ್ಷ 125ನೇ ಜಯಂತ್ಯುತ್ಸವ.

ಈ ಹಿನ್ನೆಲೆಯಲ್ಲಿ ಅವರಸ್ಥೆ ರೋಲ್ ಮಾಡೆಲ್ ಆಗಿಟ್ಟುಕೊಂಡು ವಿಖ್ಯಾತರಾಗಿರುವ ಕೆಲವರ ಅನ್ಯಾಯ, ಅಸಮಾನತೆ ಹಾಗೂ ಘೋಷಣೆಗಳ ವಿರುದ್ಧದ ಎಲ್ಲ ಚಳವಳಿಗಳಿಗೆ ಇಂದಿಗೂ ಡಾ. ಅಬೇಡ್ಕರ್ ಅವರ ಚಿಂತನೆಗಳೇ ಬಳುವಳಿ, ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ. ಮತ್ತೆ ಕೆಲವರು ಸತ್ತ ನಂತರವೂ ಬದುಕಿರುತ್ತಾರೆ. ಮೊದಲನೆಯದಕ್ಕೆ ಉದಾಹರಣೆ ನೀಡಲು ಈ ಜಗದಲ್ಲಿ ಕೋಟ್ಯಂತರ ಮಂದಿ ಇರಬಹುದು. ಆದರೆ, ಎರಡನೆಯದಕ್ಕೆ ನಿದರ್ಶನ ಕೊಡಲು ಕೋಟಿಗೊಬ್ಬರು ದೊರೆಯುವುದೂ ದುರ್ಲಭ. ಈ ಹಿಂದೆ ಹುಟ್ಟಿರದ, ಬಹುತು ಮುಂದೆಯೂ ಹುಟ್ಟಲು ಸಾಧ್ಯವಿಲ್ಲದ ವಿರಳಾತಿ ವಿರಳ ವ್ಯಕ್ತಿತ್ವದ ಆಪರೂಪದ ವ್ಯಕ್ತಿ ಡಾ. ಭೀಮ್ರಾವ್ ರಾಮ್ಮಿ ಅಂಬೇರ್ಡ್ಕ ಒಬ್ಬ ವ್ಯಕ್ತಿ ದಿನ ಕಳೆದಂತೆ ದುರ್ಬಲನಾಗುತ್ತಾನೆ. ಆದರೆ, ಒಂದು ಸಂಸ್ಥೆ ವರ್ಷ ಕಳೆದಂತೆ ಬಲಿಷ್ಠಗೊಳ್ಳುತ್ತದೆ,’ ಎಂಬ ಮಾತಿದೆ. ಈ ಮಾತಿಗೆ ಭಿನ್ನವಾದ ಬೆಳವಣಿಗೆಯನ್ನು ನಾನು ಗಮನಿಸಿದ್ದೆನೆ. ನಮ್ಮ ನಡುವೆ ಇದ್ದ ಓರ್ವ ವ್ಯಕ್ತಿ ಸರ್ವಮಾನ್ಯ ಮಹಾನ್ ಶಕ್ತಿಯಾಗಿ ಬೆಳೆದು, ಒಂದು ಸಂಸ್ಥೆಯಾಗಿ ರೂಪುಗೊಂಡು ಕೋಟ್ಯಂತರ ಜನರ ಹೃದಯ ಕಮಲಗಳಲ್ಲಿ ಬಲಿಷ್ಠವಾಗಿ ಬೇರೂರಿದ್ದಾರೆ ಎಂಬುದಕ್ಕೆ ಅತ್ಯುತ್ತಮ ಸಂವಿಧಾನ ರಚನಾಸಭೆ, 1950ರಲ್ಲಿ, ಬಲಗಡೆ ಮೇಲ್ತುದಿಯಲ್ಲಿ ಕುಳಿತಿರುವ ಡಾ. ಅಂಬೇಡ್ಕರ್ಪ್ರ ತಿಮಾತ್ಮಕ ಘನ ವ್ಯಕ್ತಿತ್ವ ಬಾಬಾ ಸಾಹೇಬ್‌ ಅಂಬೇರ್ಡ್ಕ, ಬಡತನವನ್ನು ಸಹಿಸಬಹುದು ಆದರೆ, ಸ್ವಾಭಿಮಾನವನ್ನೆ ಕೆಣಕುವ ಆಸ್ಪೃಶ್ಯತಾ ಪದ್ಧತಿಯನ್ನು ಸಹಿಸಲಾಗದು, ಜಾತಿ ವ್ಯವಸ್ಥೆಯ ಈ ಅನಿಷ್ಟವನ್ನು ದೂರಮಾಡಲು ಡಾ. ಅಂಬೇಡ್ಕರ್ ಅವರು ನಡೆಸಿದ ಹೋರಾಟಗಳು ವರ್ಣಿಸಲು ಅಸಾಧ್ಯವಾದುದು.

ಕೆಳ ಜಾತಿಯ ಮಕ್ಕಳು ಶಾಲೆಯಲ್ಲಿ ಎಲ್ಲರೊಡನೆ ಸರಿತಮನಾಗಿ ಕೂಡುವಂತಿರಲಿಲ್ಲ. ಅಷ್ಟೆ ಏಕೆ ? ಎತ್ತಿನ ಗಾಡಿಯನ್ನು ಏರುವಂತಿರಲಿಲ್ಲ. ಎತ್ತಿನಗಾಡಿಯನ್ನು ಏರಿದರೆ ಎತ್ತುಗಳಿಗೆ ಮೈಲಿಗೆಯಾಗುತ್ತದೆ ಎಂಬ ಅರ್ಥಹೀನ ಹಾಗೂ ಅಮಾನವಿಯ ಸಂಸ್ಕೃತಿ ಇಂಥ ಅಪಮಾನ ಎದುರಿಸುವ ಎದೆಗಾರಿಕೆ ಅಂಬೇರ್ಡ್ಕ ಅವರಲ್ಲಿ ಚಿಗುರಿದ್ದು ನಮ್ಮ ಭಾರತ ದೇಶದ ಭಾಗ್ಯ, ಇಂಥ ವಾತಾವರಣದಲ್ಲಿ ಜನಿಸಿದ ಹುಡುಗನೊಬ್ಬ ತನ್ನ ಪ್ರತಿಭೆಯಿಂದಲೇ ವಿದೇಶದಲ್ಲಿ ವ್ಯಾಸಂಗ ಮಾಡಿದರು. ಆ ಸಂದರ್ಭದಲ್ಲಿ ಅಲ್ಲಿಯೇ ದುಡಿಮೆಗೆ ವಿಫುಲ ಅವಕಾಶಗಳು ದೊರೆತರೂ, ಅವೆಲ್ಲವನ್ನೂ ನಿರಾಕರಿಸಿ, ಸ್ವದೇಶಕ್ಕೆ ಮರಳಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜತೆಗೆ ಸಮಾಜವ ಅದಕೃಪೆಗೆ ತುತ್ತಾಗಿದ್ದ ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಡಲು ಸುಧಾರಣೆಯೆಂಬ ಸುದರ್ಶನ ಚಕ್ರವನ್ನು ಪ್ರಯೋಗಿಸಿದರು. ಅನ್ನಕ್ಕೆ ಜಾತಿ ಇಲ್ಲ. ಅಂತೆಯೇ, ಪ್ರತಿಭೆಗೂ ಜಾತಿ ಇಲ್ಲ. ಸಾವಚಿಕ ತಾರತಮ್ಯ ನಿವಾರಣೆಗೆ ಶಿಕ್ಷಣವೇ ಉತ್ತರ ಎಂಬುದು ಡಾ. ಅಂಬೇಡ್ಕರ್ ಅವರ ವಾದವಾಗಿತ್ತು. ಇಡೀ ವಿಶ್ವದ ಅತ್ಯುತ್ಕೃಷ್ಟ ಲಿಖಿತ ಸಂವಿಧಾನವನ್ನು ನಮ್ಮ ಭಾರತ ಹೊಂದಿದೆ ಎಂದರೆ ಅದಕ್ಕೆ ಡಾ ಬಿ. ಆರ್. ಅಂಬೇರ್ಡ್ಕ ಅವರೇ ಪ್ರಧಾನ ಶಿಲ್ಪಿ, ಸೃಜನಶೀಲ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ ಎಂದೇ ಹೆಸರಾಗಿದ್ದ ಡಾ ಅಂಬೇಡ್ಕರ್ ಅವರು ಭಾರತ ಕಂಡ ಒಂದು ಅದ್ಭುತ ಶಕ್ತಿ. ಡೆಗಳಲ್ಲಿ ಪಂದ್ಯದ ಪುರುಷೋತ್ತಮನನ್ನು (ಮ್ಯಾನ್ ಆಫ್ ದಿ ಮ್ಯಾಚ್ ಆಯ್ಕೆ ಮಾಡುವಂತೆ ಸಂವಿಧಾನ ರಚನಾಕಾರರಲ್ಲಿ ಉತ್ತಮೋತ್ತಮರನ್ನು ಆಯ್ಕೆಅಂಬೇರ್ಡ್ಕ ಅವರು ಸರ್ವೋತ್ತಮರಲ್ಲಿ ಸಂಕ್ಷೇತ್ಕೃಷ್ಟರು ಎಂದು ಆಯ್ಕೆಯಾಗುತ್ತಾರೆ. ಅನ್ಯಾಯ, ಅಸಮಾನತೆ ಹಾಗೂ ಶೋಷಣೆಗಳ ವಿರುದ್ಧದ ಎಲ್ಲ ಚಳವಳಿಗಳಿಗೆ ಇಂದಿಗೂ ಡಾ. ಅಂಬೇರ್ಡ್ಕ ಅವರ ಮುಂದೆಯೂ ಶೋಷಿತರೆಲ್ಲರಿಗೂ ಸಮಾನತೆ ಹಾಗೂ ಸ್ವಾಭಿಮಾನದ ಸಂಕೇತವಾಗಿರುತ್ತಾರೆ.

ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹತ್ತನೇ ಶತಮಾನದಲ್ಲಿ ಮಹಾ ಕವಿ ಪಂಪ ಹೇಳಿದ ಮಾತನ್ನು ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ರ್ಆ. ಅಂಬೇರ್ಡ್ಕ ಅವರು ರಚಿಸಿರುವ ಭಾರತದ ಸಂವಿಧಾನವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಅವರ ಸಮ ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಅನುಕರಿಸುತ್ತಿದೆ ಕರ್ನಾಟಕದಲ್ಲಿ ನನ್ನ ನೇತೃತ್ವದ ಕಾಂಗ್ರೆಸ್ ಸರಕಾರವೂ ಡಾ. ಅಂಬೇರ್ಡ್ಕ ಅವರ ಆಶಯಗಳಿಗೆ ಬದ್ಧವಾಗಿದೆ. ಬಡತನದ ಕಷ್ಟ-ಸಂಕಷ್ಟ ಏನು ಎಂಬುದನ್ನು ನಿಘಂಟು ನೋಡದೆಯೇ ಸ್ವತಃ ಅನುಭವಿಸಿದ ನಾನು, ಹಸಿದು ಕಂಗೆಟ್ಟವರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ಒದಗಿಸುವ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದೆನೆ. ಇಂದು ಒಂದು ಕೋಟಿ ಎಂಟು ಲಕ್ಷ ಕುಟುಂಬಗಳು ಅಂದರೆ ನಾಲ್ಕು ಕೋಟಿಗೂ ಹೆಚ್ಚು ಫಲಾನುಭವಿಗಳು ಈ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈ ಯೋಜನೆ ಯಾವುದೇ ಒಂದು ಜಾತಿ-ಧರ್ಮಕ್ಕೆ ಸೀಮಿತವಲ್ಲ, ಡಾ. ಅಂಬೇರ್ಡ್ಕ ಆಶಯದಂತೆ ಎಲ್ಲರಿಗೂ ಅನ್ವಯದಾಗುತ್ತದೆ. ಅಂತೆಯೇ, ನನ್ನ ಅನುಭವದ ಮೂಸೆಯಲ್ಲಿ ಹೊರಹೊಮ್ಮಿದ ಮತ್ತೊಡು ಯೋಟ ವಿದ್ಯಾಸಿರಿ. ಹೆಚ್ಚಿನ ಶಿಕ್ಷಣದ ಆಕಾಂಕ್ಷೆಯದ್ದರೂ ಊಟ-ವಸತಿಯ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗುವ ಬಡ ಮಕ್ಕಳಿಗೆ ವಸತಿ ಹಾಗೂ ಭೋಜನ ಸಹಾಯ ಕಲ್ಪಿಸುವ ಈ ಯೋಜನೆಗೂ ಡಾ. ಅಂಬೇಡ್ಕರ್ ಅವರೇ ಸ್ಫೂರ್ತಿ. ಕಳೆದ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17,000 ವಿದ್ಯಾರ್ಥಿಗಳು ತಿಂಗಳಿಗೆ 1500 ರೂ. ನಂತೆ 10 ತಿಂಗಳ ಲೆಕ್ಕದಲ್ಲಿ ಒಂದು ಶೈಕ್ಷಣಿಕ ವರ್ಷದಲ್ಲಿ 15,000 ರೂ. ಶಿಷ್ಯ ವೇತನ ಪಡೆದು, ಪಟ್ಟಣ, ನಗರ ಹಾಗೂ ಮಹಾನಗರಗಳಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ನೆರವು ಪಡೆದಿದ್ದಾರೆ. ಪ್ರಸಕ್ತ ವರ್ಷದಲ್ಲಿ గణ భూస్వామిగళ్ళ సౌరభు ఒడగుడ ఈ విద్యా గణనాయ ಫಲಾನುಭವಿಗಳ ಸಂಖ್ಯೆ ಒಂದು ಲಕ್ಷದ ಗಡಿಯನ್ನೂ ದಾಟುವ ನಿರೀಕ್ಷೆ ಇದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಲಕ್ಷಿತ ಜನರ ತ್ರೈಯೋಭಿವೃದ್ಧಿಗಾಗಿ ರಾಷ್ಟ್ರದಲ್ಲಿ ಅತ್ಯಂತ ಕ್ರಾಂತಿಕಾರಿ ಕಾಯಿದೆಯನ್ನು ಜಾರಿಗೆ ತಂದ ಕೀರ್ತಿ ನಮ್ಮ ಸರ್ಕಾರವಾಗಿದೆ. ನಮ್ಮ ಸರ್ಕಾರ ಅನುಷ್ಠಾನಕ್ಕೆ ತಂದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ (ಯೋಜನೆ, ಹಣಕಾಸು ಸಂಪನ್ಮೂಲಗಳ ಬಳಕೆ ಮತ್ತು ಹಂಚಿಕೆ ) ಕಾಯಿದೆ-2011 ರಂತೆ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರಿಸಿರುವ ಅನುದಾನವನ್ನು ಆಯಾ ವರ್ಷದ ಬಳಸಬೇಕು. ಒಂದು ವೇಳೆ ಅನುದಾನವನ್ನು ಆ ವರ್ಷದಲ್ಲಿ ಬಳಸಲು ಸಾಧ್ಯವಾಗದಿದ್ದರೂ, ಅನುದಾನವು ವ್ಯರ್ಥವಾಗುವುದಿಲ್ಲ, ಆ ಅನುದಾನವನ್ನು ಮುಂದಿನ ವರ್ಷದಲ್ಲಿ ಬಳಸಲು ಅವಕಾಶ ಇರುತ್ತದೆ ಆದರೆ, ಅನುದಾನವನ್ನು ನಿಗದಿತ ಯೋಜನೆಗೆ ಬಳಸದೇ ಇರುವ ಆಕಾರಿಗಳ ವಿರುದ್ಧ ಆರು ತಿಂಗಳ ಕಾಲ ಜೈಲಿಗೆ ಕಳುಹಿಸಲೂ ಅವಕಾಶವಿದೆ. ಪ್ರಸಕ್ತ ಸಾಲಿನಲ್ಲಿ ಅಂದರೆ 2016-17ನೇ ಸಾಲಿನ ಆಯವ್ಯಯದಲ್ಲಿ , ಇದು ಅತ್ಯಂತ ನಿರ್ಲಕ್ಷಿಸಲ್ಪಟ್ಟ ತಳ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರದ ಪ್ರೀತಿಪೂರ್ವಕ ಕೊಡುಗೆಯಾಗಿದೆ. ಅವರ ಜನ್ಮ ದಿನಾಚರಣೆಯ ಸುಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರ ಸದಾಶಯವನ್ನು ಸಾಕಾರಗೊಳಿಸುವಲ್ಲಿ ಇಡೀ ರಾಷ್ಟ್ರದ ನಮ್ಮ ಸರ್ಕಾರ ಮುಂಚೂಣಿಯಲ್ಲಿದೆ. ಅಂಬೇಡ್ಕರರ ವಿಚಾರಗಳಿಂದಾಗಿ ಧೈರ್ಯದಿಂದ ಮುನ್ನುಗ್ಗುವ, ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಲ್ಲುವ ಪ್ರಚಂಡವಾದ ಧೈರ್ಯ ಮತ್ತು ಜ್ಞಾನದ ದಮನಿತರ ಭಾಗ್ಯದ ಬೆಳಕು ಡಾ. ಬಾಬಾಸಾಹೇಬ್ ಅಂಬೇಡ್ಕರ ಸೂರ್ತಿ, ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ

ಲೇಖನ ಸಂಗ್ರಹ ಮತ್ತು ಬರಹ: ಪೂರ್ಣಿಮಾ ಪವಾರ್ ಸಂಪಾದಕರು tv8newskannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button