ರಾಜ್ಯಸುದ್ದಿ

ಯುನಿಕ್ ಚಾರಿಟಬಲ್ ಸಮಾಜಮುಖಿ ಸೇವೆ ಶ್ಲಾಘನೀಯಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು

ಕೊಟ್ಟೂರು : ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ ಸ್ಥಾಪನೆಯಾಗಿ ಸಮಾಜಮುಖಿ ಕಾರ್ಯಗಳ ನಿರಂತರವಾಗಿ ಸೇವೆಯ ಮೂಲಕ ತೊಡಗಿ ಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಕೇಂದ್ರ, ಸಮೂದಾಯ ಆರೋಗ್ಯ ಕೇಂದ್ರ,
ಶಂಕರ ಕಣ್ಣಿನ ಆಸ್ಪತ್ರೆ ಶಿವಮೂಗ್ಗ , ಪಟ್ಪಣದ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಭಾನುವಾರ ಉಚಿತ ಕಣ್ಣಿನ ತಪಾಸಣಿ ಉದ್ಘಾಟಿಸಿ ಮಾತನಾಡಿ ಎಲ್ಲಾ ದಾನಗಳಿಗಿಂತ ನೇತ್ರಾದಾನ ಬಹಳ ಶ್ರೇಷ್ಟವಾದದ್ದು. ಗ್ರಾಮಿಣ ಪ್ರದೇಶದ ನಾಗರಿಕರು ಇಂತಹ ಶಿಬಿರದ ಸದುಪಯೋಗ ಪಡಿದು ಕೊಂಡು ಪಾಲುಗೊಳ್ಳ ಬೇಕು ಎಂದು ಹೇಳಿದರು.


ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಂಘ ಸಂಸ್ಥೆಳು ಸಹಯೋಗದಲ್ಲಿ ಉಚಿತ ತಪಾಸಣೆ ಶಿಭೀರಗಳು ನಿರಂತರವಾಗಿ ನಡಿಯುತ್ತಿದ್ದು. ಬಡ ಕುಟುಂಬಗಳಿಗೆ ದಾರಿ ದೀಪವಾಗಿವೆ ಎಂದು ಬದ್ಯನಾಯ್ಕ್ ಸಮೂದಾಯ ಆರೋಗ್ಯ ಕೇಂದ್ರದ ವೈದ್ಯರು ಹೇಳಿದರು.
380 ಕ್ಕೂ ಹೆಚ್ಚಿನ ಜನರಿಗೆ ತಪಾಸಣೆ . 140 ಜನರನ್ನು ಶಸ್ತ್ರಚಿಕಿತ್ಸೆಗಾಗಿ ಶಿವಮೊಗ್ಗ ಪಟ್ಟಣಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಡಾ || ವೈಷ್ಣವಿ ನೇತ್ರ ತಜ್ಞರು ತಿಳಿಸಿದರು. ಕಣ್ಣು ಇಲ್ಲದೇ ಪಂಡಿತ್ ಪುಟ್ಟರಾಜ ಕವಿ ಗಾವಾಯಿಗಳು ತಮ್ಮ ಸಂಗೀತದ ಮೂಲಕ ಇಡೇ ಜಗತ್ತು ತಮ್ಮತ್ತ ನೋಡುವಂತೆ ಮಾಡಿರುವುದು ಶ್ಲಾಘನೀಯ.
ಪ್ರಥಮ ವಾರ್ಷೀಕೋತ್ಸವ ಸವಿನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸುವಂತೆ ಎಲ್ಲಾ ಪದಧಿಕಾರಿಗಳು ಸಮ್ಮತಿ ನೀಡಿರುವುದು ಸಮೂಜ ಮೂಖಿ ಕಾರ್ಯದಲ್ಲಿ ಎಲ್ಲಾರೂ
ಭಾಗಿಯಾಗಿರುವುದಕ್ಕೆ ಧನ್ಯಾವದಗಳನ್ನು ಪಿ ಎಂ ಈಶ್ವರಯ್ಯ
ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ತಿಳಿಸಿದರು.


ಈ ಸಂಧರ್ಭದಲ್ಲಿ ನಾರಯಾಣ ಮೂರ್ತಿ ನೇತ್ರಾ ವೈದ್ಯರು,
ಡಾ.ರಾಜೇಶ್, ಶಿವ ಪ್ರಸಾದ್,ಕೆ ಅನಿಲ್ ಕುಮಾರ್,ಹನಸಿ ವಿಜಯ,ಸುರೇಶ್,ಕೆ ಎಸ್ ರುದ್ರೇಶ್, ಮೊರಿಗೇರಿ ಮಂಜುನಾಥ, ಬಾಲರಾಜ್,ಗುರು,ಟ್ರಸ್ಟ್ ಸರ್ವ ಸದಸ್ಯರು ಉಪಸ್ಥಿತರಿದ್ದರು.ನವಿನ್ ಕುಮಾರ್ ಚಟ್ರಿಕಿ ನಿರೂಪಿಸಿದರು

ವರದಿ : C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button