ಕ್ರೈಂ
ಬೆಂಗಳೂರು ನಗರದಲ್ಲಿ 140 ಕೆ ಜಿ ಡ್ರಗ್ಸ್ ಮತ್ತು ಗಾಂಜಾ ವಶ.

ಬೆಂಗಳೂರು : : ರಾಜ್ಯದ ರಾಜದಾನಿ ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಡ್ರಗ್ಸ್ ಹಾಗೂ ಗಾಂಜಾ ಮಾರುವವರ ಹಾವಳಿ ಹೆಚ್ಚಾತ್ತಿರುವುದರಿಂದ ನಗರದಲ್ಲಿರುವ ಯುವಕ ಯುವತಿಯರು ಡ್ರಗ್ಸ್ ಹಾಗೂ ಗಾಂಜಾಗೆ ಬಲಿಯಾಗುತ್ತಿದ್ದಾರೆ.
ಇನ್ನು ಬೆಂಗಳೂರು ನಗರ ಪೋಲಿಸರು ಇದೀಗಭರ್ಜರಿ ಭೇಟೆಯಾಗಿತ್ತು.ಗಾಂಜಾ ಸಪ್ಲೇಯರ್ ಗಳನ್ನು ವಶಪಡಿಸಿಕೊಂಡಿದ್ದಾರೆ.ಹೌದು,ಬೆಂಗಳೂರು ನಗರದಲ್ಲಿ ಕಳೆದ ಒಂದುತಿಂಗಳಿಂದ 42 ಗಾಂಜಾ ಡ್ರಗ್ಸ್ ಪ್ರಕರಣಗಳುದಾಖಲಾಗಿದ್ದು ,64ಅರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ಬಿ ದಯಾನಂದ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಬಂಧೀತ ಆರೋಪಿಗಳಿಂದ 140ಕೆ ಜಿ ಗಾಂಜಾ,ಒಂದು ಕೆಜಿ ಗಾಂಜಾ ಅಯಿಲ್,609ಗ್ರಾಂ ಅಫೀಮು,770 ಹೆರಾಯಿನ್,2 ಕೆಜಿ 436ಗ್ರಾಂ, ಚರಸ್,509 ಗ್ರಾಂ ಕೋಕಿನ್,5ಕೆಜಿ 397ಗ್ರಾಂ ಎಂ ಡಿ ಎಂ ಎ,2569 ಎಲ್ ಎಸ್ ಡಿ ಸ್ವ್ರಿಪ್,6ಕೆಜೆ725ಗ್ರಾಂ ಅಫರ್ಟ ಮೈನ್,11,908 ಎಕ್ಸ್ ಟಿಸಿ ಮಾತ್ರೆ ಜಪ್ತಿ ಮಾಡಲಾಗಿದೆ ಎಂದುಹೇಳಿದರು.