ರಾಜ್ಯಸುದ್ದಿ

ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಸಾಧ್ಯತೆ..!

ರಾಜಧಾನಿಬೆಂಗಳೂರಿನಲ್ಲಿ (Bengaluru)ಒಂದೆಡೆಧಾರಕಾರಮಳೆಯಿಂದ(Rainfall)ಜನಜೀವನಅಸ್ತವ್ಯಸ್ತವಾಗಿತ್ತು. ಅಲ್ಲದೇನಿನ್ನೆಸಹಭಾರೀಮಳೆಯಾಗಿದ್ದು, ಮುಂದಿನಕೆಲದಿನಗಳಕಾಲಮಳೆಮುಂದುವರೆಯುವಸಾಧ್ಯತೆಇದೆಎಂದುಹೇಳಲಾಗುತ್ತಿದೆ. ನಿನ್ನೆಸುರಿದಭಾರೀಮಳೆಯಿಂದಾಗಿಕೂಡ ನಗರದ ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರು ಮಳೆಯಿಂದಾಗಿ ಪರದಾಡುತ್ತಿರುವ ಮಧ್ಯೆ ಬೆಸ್ಕಾಂ(BESCOM) ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ (Power Cut)ಮಾಡುತ್ತಿದ್ದು, ಇದುಜನರಆಕ್ರೋಶಕ್ಕೆಕಾರಣವಾಗಿದೆ. ಪ್ರತಿದಿನಒಂದೆಲ್ಲಒಂದುಏರಿಯಾದಲ್ಲಿಪವರ್ಕಟ್ಸಮಸ್ಯೆಯಾಗುತ್ತಿದೆ. ಇಂದೂಕೂಡಕೆಲಏರಿಯಾಗಳಲ್ಲಿವಿದ್ಯುತ್ಸಮಸ್ಯೆಯಾಗಲಿದೆಎಂದುಬೆಸ್ಕಾಂಮಾಹಿತಿನೀಡಿದೆ.

 ಯಾವ್ಯವಪ್ರದೇಶಗಳಲ್ಲಿಪವರ್ಕಟ್ ?

ವಿಜಯ್ ಬ್ಯಾಂಕ್ ಲೇಔಟ್ ,ಅರೆಕೆರೆ ಮೇನ್ ರೋಡ್, ಸಾರ್ವಭೌಮ ನಗರ, ಹಳೆಯ ಮಂಗಮ್ಮನ ಪಾಳ್ಯ ರಸ್ತೆ, ಯೆಲ್ಲಕುಂಟೆಯ ಭಾಗ, ಐಟಿಐ ಲೇಔಟ್, ಕುಮಾರಸ್ವಾಮಿ ಲೇಔಟ್, ಇ ಬಸ್ ನಿಲ್ದಾಣ ಹಾಗೂ 66, 67 ನೇ ಅಡ್ಡ ರಸ್ತೆ, ಇಸ್ರೋ ಲೇಔಟ್, ಪೈಪ್ ಲೈನ್, 1 ನೇ ಹಂತದ ಭಾಗ, 14 ನೇ ಮುಖ್ಯ ರಸ್ತೆ, ಆದರ್ಶ ನಗರ, ಕಾವಲ್ ಬೈರಸಂದ್ರ, ಆರ್ ಕೆ ಹೆಗ್ಡೆ ನಗರ, ಜಕ್ಕೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸೂಚನೆ ನೀಡಿದೆ.

ರೋಜಿ ಪುರ, ಚಿಕ್ ಪೇಟೆ, ಕುಂಬಾರಪೇಟೆ, ಮಾರುತಿ ನಗರ, ರಾಜೀವ್ ಗಾಂಧಿ ಬಡಾವಣೆ ನಗರ, ಫರ್ನ್ಸ್ ರೆಸಿಡೆನ್ಸಿ, ಕೃಷ್ಣ ಜಯಂತಿ ಕಾಲೇಜಿನ ಹಾಗೂ  ಬ್ರದರ್ಸ್ ಕಾಲೋನಿ, ಗುಟ್ಟೆ ಬಸವೇಶ್ವರ ನಗರ, ಬಸವನಪುರ, ಬೆಗೂರ್, ತಲಘಟ್ಟಪುರ, ಸಿದ್ದಾಪುರ, ಲಾಲ್‌ಬಾಗ್, ಜಯನಗರ 1 ನೇ ಬ್ಲಾಕ್, ಎಚ್ ಬಿ ಆರ್ 4 ನೇ ಬ್ಲಾಕ್​ ಸೇರಿದಂತೆ 5 ನೇ ಬ್ಲಾಕ್, ಪ್ರಶಾಂತ್ ನಗರ, ಟಿ ದಾಸರಹಳ್ಳಿ, ಹೆಣ್ಣೂರು ಕ್ರಾಸ್, ಕಲ್ಯಾಣ್ ನಗರ, ಚಿಕ್ಕಬಾಣಾವರ, ಗುಟ್ಟೆಯ ಸುತ್ತ ಮುತ್ತಲಿನ ಏರಿಯಾಗಳಲ್ಲಿಪವರ್ ಕಟ್ ಆಗಲಿದೆ  ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button