ಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭೂಕಂಪನ ..!

ಚಿಕ್ಕಬಳ್ಳಾಪುರ :   ಚಿಕ್ಕಬಳ್ಳಾಪುರದಲ್ಲಿ ಪದೇ-ಪದೇ ಭೂಮಿ ಶೇಕ್​ ಆಗುತ್ತಲೆ ಇದ್ದು, ಮತ್ತೆ ಭೂಕಂಪನ ಅನುಭವ ಆಗಿದೆ.

ಚಿಕ್ಕಬಳ್ಳಾಪುರದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ  ಭೂಮಿ ನಡುಗಿದ್ದು,  3ರಿಂದ 4 ಸೆಕೆಂಡುಗಳ ಕಾಲ ಕಂಪನದ ಅನುಭವ ಆಗಿದೆ.  ಶೆಟ್ಟಿಗೆರೆ, ಬಂಡಹಳ್ಳಿ, ಪೇರೇಸಂದ್ರ, ಬಿಸೈಗಾರಪಲ್ಲಿ,  ಪಿಳ್ಳಗುಂಡ್ಲಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಕಂಪನ ಕೇಳಿಸಿದ್ದು,  ಭೂಮಿ ಒಳಗಿಂದ ಭಾರೀ ಸ್ಫೋಟದ ಶಬ್ದ ಕೇಳಿ ಬಂದಿದೆ.

Related Articles

Leave a Reply

Your email address will not be published. Required fields are marked *

Back to top button