ಸುದ್ದಿ

ಇಂದಿನಿಂದ ಬೆಂಗಳೂರಿನ ಫ್ಲೈ ಓವರ್​ಗಳು ಸಂಪೂರ್ಣ​ ಬಂದ್!

ಬೆಂಗಳೂರು: ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಇಂದಿನಿಂದ ನಗರದ ಎಲ್ಲಾ ಫ್ಲೈ ಓವರ್​​ಗಳು ಬಂದ್ ಆಗಲಿವೆ.

ಜಕ್ಕೂರು, ಕೆಆರ್ ಮಾರ್ಕೆಟ್ ಸೇರಿದಂತೆ ನಗರದ ಎಲ್ಲಾ ಫ್ಲೈ ಓವರ್ ಇಂದಿನಿಂದ ರಾತ್ರಿ ಬಂದ್​ ಆಗಲಿದ್ದು, ಅಗತ್ಯವಿರುವ ವಾಹನಗಳು ನಿರ್ಧಿಷ್ಟ ಕಾರಣ ಸರ್ವಿಸ್ ರೋಡ್ ಮುಖಾಂತರ ತೆರಳಲು ಅವಕಾಶ ನೀಡಲಾಗಿದೆ.

ನೆನ್ನೆ ನೈಟ್​ ಕರ್ಫ್ಯೂ ಮೊದಲ ದಿನವಾದ ಹಿನ್ನೆಲೆಯಲ್ಲಿ ಬ್ಯಾರಿಕೇಡ್​ ಹಾಕಿ ವಾಹನ ಸವಾರಿಗೆ ಸೂಚನೆ ಕೊಟ್ಟಿದ್ದ ಪೊಲೀಸರು, ಇಂದಿನಿಂದ ಅನಾವಶ್ಯಕವಾಗಿ ಓಡಾಡುವವರಿಗೆ ಎನ್​ಡಿಎಂಎ ಆ್ಯಕ್ಟ್​ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button