ಕ್ರೀಡೆ

ipl ಇತಿಹಾಸದಲ್ಲೇ ಅತಿಹೆಚ್ಚು ದಾಖಲೆ ಬೆಲೆಗೆ ಸೆಲ್ ಆದ ರೀಶಬ್ ಪಂಟ್, ಶ್ರೇಯಸ್ ಅಯ್ಯರ್,

ರಿಷಬ್ ಪಂತ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ : 27 ಕೋಟಿ

ಖರೀದಿಸಿದ ತಂಡ : ಲಖನೌ ಸೂಪರ್ ಜೆಂಟ್ಸ್

ಶ್ರೇಯಸ್ ಅಯ್ಯರ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ : 26.75 ಕೋಟಿ

ಖರೀದಿಸಿದ ತಂಡ : ಪಂಜಾಬ್ ಕಿಂಗ್ಸ್

ಅರ್ಷದೀಪ್ ಸಿಂಗ್

ಹರಾಜು ಪ್ರಕ್ರಿಯೆಯಲ್ಲಿ ಅರ್ಷದೀಪ್ ಅವರ ಖರೀದಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ಸನ್‌ರೈಸರ್ಸ್ ಹೈದರಾಬಾದ್ ಗರಿಷ್ಠ ₹18 ಕೋಟಿಗೆ ಬಿಡ್ ಸಲ್ಲಿಸಿತ್ತು. ಆದರೆ ‘ರೈಟ್ ಟು ಮ್ಯಾಚ್’ ಅಡಿಯಲ್ಲಿ ಅರ್ಷದೀಪ್ ಅವರನ್ನು ಖರೀದಿಸುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಯಿತು.

ಮಿಚೆಲ್ ಸ್ಟಾರ್ಕ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹11.75 ಕೋಟಿ

ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

ಜೋಸ್ ಬಟ್ಲರ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹15.75 ಕೋಟಿ

ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಕಗಿಸೋ ರಬಾಡ

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹10.75 ಕೋಟಿ

ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

Related Articles

Leave a Reply

Your email address will not be published. Required fields are marked *

Back to top button