ಇತ್ತೀಚಿನ ಸುದ್ದಿ

ರಾಯರಡ್ಡಿ ಯಾರಿಗೂ ಎಂದೂ ದ್ವೇಷದ. ರಾಜಕಾರಣ ಮಾಡಿಲ್ಲ‌: ಡಾಕ್ಟರ. ದಾನರಡ್ಡಿ

ಯಲಬುರ್ಗಾ : ಸುಮಾರು ದಶಕದ ಕಾಲದಿಂದಲೂ ಈ ಕ್ಷೇತ್ರದ ಶಾಸಕರಾಗಿ. ಮಂತ್ರಿಗಳಾಗಿ. ಸಂಸದರಾಗಿ ಆಯ್ಕೆ ಆಗಿರುವ ಶಾಸಕ ಬಸವರಾಜ ರಾಯರಡ್ಡಿ ಅವರು ಯಾರಿಗೂ ಹಗುರವಾಗಿ ಮಾತನಾಡುವುದಾಗಲಿ . ದ್ವೇಷದ ರಾಜಕಾರಣ ಮಾಡಿಲ್ಲ. ಆದರೆ ಶಾಸಕರ ಬಗ್ಗೆ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ಸುಳ್ಳು ಆರೋಪ ಮಾಡಡುತ್ತಿರುವದು ನಿಜಕ್ಕೂ ಖಂಡನಿಯವಾಗಿದೆ ಎಂದು ತಾಲೂಕ ಕಾಂಗ್ರೆಸ ಪಕ್ಷದ ವಕ್ತಾರ ಡಾ. ಶಿವನಗೌಡ ದಾನರೆಡ್ಡಿ ಹೇಳಿದರು.

ಯಲಬುರ್ಗಾ ಪಟ್ಟಣದ ಬ್ಲಾಕ ಕಾಂಗ್ರೆಸ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಗವಹಿಸಿ ಮಾತನಾಡಿದ. ಅವರು. ಮೂರು ದಶಕದ ಕಾಲದಿಂದಲೂ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆ ಆಗುವ. ಮೂಲಕ. ಕ್ಷೇತ್ರದಲ್ಲಿ ಅಭಿವೃದ್ದಿ ಪರ. ಕೆಲಸ ಮಾಡುತ್ತ ಬಂದವರು. ಜನರ ಕಷ್ಟ. ನೋವು ಜತೆ ಕ್ಷೆತ್ರ ಅಭಿವೃದ್ದಿ ಅಗಬೇಕು ಎಂಬ ಚಿಂತನೆ ಇಟ್ಟಕೊಂಡು ರಾಜಕಾರಣ ಮಾಡಿದ್ದಾರೆಯೇ ಹೋರುತು ಎಂದಿಗೂ ಯಾರಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಇವರು ಕುಟುಂಬದ ಒರ್ವ ಸದಸ್ಯರು ಕೂಡಾ ರಾಜಕೀಯ. ಕ್ಷೇತ್ರದಲ್ಲಿ ಗುರ್ತಿಸಿಕೊಂಡಿಲ್ಲ. ಆದರೆ ಶಾಸಕ. ಬಸವರಾಜ ರಾಯರಡ್ಡಿ ಮತ್ತು ಸಹೋದರ ಬಗ್ಗೆ ಮಾಜಿ ಶಾಸಕರು ಹಗುರವಾಗಿ ಮಾತನಾಡಿದ್ದು‌. ಅವರಿಗೆ ಶೋಭೆ ತರುವಂತಲ್ಲ . ಅವರೊಬ್ಬ. ಈ ಕ್ಷೇತ್ರದ ಹಿರಿಯಾ ಮಾಜಿ ಶಾಸಕರು‌ .‌ ರಾಯರಡ್ಡಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವದು ಅವರು ಈ ರೀತಿ ನೀಡುಬಾರದಿತ್ತು ‌ ‌. ಇದು ಖಂಡನೀಯಾ . ಇದರ ವಿರೂದ್ದ ಹೋರಾಟ ಮಾಡಿದವರು ಜಿಡಿಎಸ್ ನವರು. ಈ. ಬಗ್ಗೆ ಈಗಾಗಲೇ ಅಧಿಕಾರಿಗಳು ಮಾಡಿದ್ದಾರೆ. ಆದರೆ ರಾಯರಡ್ಡಿ ಮತ್ತು ಅವರ ಸಹೋದರರ ಕೈವಾಡ ಇದೆ ಎಂದು ಆರೋಪ ಮಾಡುತ್ತಿರುವದು ಅವೆರಿಗೆ ಶೋಭೆ ತರವಂತಹದ್ದು ಅಲ್ಲ ಎಂದರು.

ತಾಲ್ಲೂಕ ಬ್ಲಾಕ ಕಾಂಗ್ರಸ್ ಯುವ ಘಟಕದ ಅಧ್ಯಕ್ಷ ಮಹಾಂತೇಶ ಗಾಣೆಗೇರ. ರೇವಣಪ್ಪ ಸಂಗಟಿ ವಕ್ತಾರ ಸಂಗಮೇಶ ಗುತ್ತಿ. ಹಂಪಯ್ಯ ಸ್ವಾಮಿ ಹಿರೇಮಠ ಮಾತನಾಡಿ. ಕ್ಷೇತ್ರದ. ಮಾಜಿ ಶಾಸಕರು ಬಸರಾಜ ರಾಯರಡ್ಡಿ ಅವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿರುವದು ಖಂಡನೀಯ. ಅವರ ಕ್ರೇಷರನಲ್ಲಿ ಅವಘಡ. ನಡೆದಿದೆ. ಇದರ ವಿರುದ್ದ ಹೋರಾಟ . ಧರಣಿ ಮಾಡಿದವರು ಬೇರೆ ಪಕ್ಷದವರು. ಆದರೆ ಅವರ ವಿರುದ್ದ. ಮಾತನಾಡದೆ ಶಾಸಕ ಬಸವರಾಜ ರಾಯರಡ್ಡಿ ಮತ್ತು ಸಹೋದರರ ವಿರುದ್ದ ಆರೋಪ ಮಾಡುತ್ತಿರುವದು ಸರಿಯಲ್ಲ. ರಾಯರಡ್ಡಿಯವರು ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಅವರಲ್ಲಿ ಬರೀ ಕ್ಷೇತ್ರದ ಅಭಿವೃದ್ದಿ ಪರ. ಕೇಲಸದ ಚಿಂತನೆ‌‌. ಬರಿ ಸುಳ್ಳು ಆರೋಪ ಮಾಡತ್ತಿರುವದು ಖಂಡನೀಯಾವಾಗಿದೆ ಎಂದರು.

ಪಕ್ಷದ ಮುಖಂಡರಾದ. ಶರಣಪ್ಪ ಗಾಂಜಿ ಮಾನಪ್ಪ. ಪೂಜಾರ. ಸಿದ್ದು ಹಿರೇಮಠ. ಶರಣಗೌಡ ಪಾಟಿಲ್ ನಿಂಗಪ್ಪ ಕಮತರ. ತಿಪ್ಪಣ ಹಡಗಲಿ ಸೇರಿದಂತೆ ಕಾಂಗ್ರಸ್ ಮುಖಂಡರು ಭಾಗವಹಿಸಿದ್ದರು

ವರದಿ : ದೊಡ್ಡಬಸಪ್ಪ ಹಕಾರಿ tv8kannada ಯಲಬುರ್ಗಾ

Related Articles

Leave a Reply

Your email address will not be published. Required fields are marked *

Back to top button