ಇತ್ತೀಚಿನ ಸುದ್ದಿ
ಆನಂದಗಲ್ ಗ್ರಾಮದ ಭೋವಿ ಸಮುದಾಯದವರಿಗೆಶವ ಸಂಸ್ಕಾರ ಮಾಡಲು ರುದ್ರ ಭೂಮಿ ಒದಗಿಸುವಂತೆ ಮನವಿ

ಮಸ್ಕಿ : ತಾಲೂಕಿನ ಆನಂದಗಲ್ ತಾಲೂಕಿನ ಭೋವಿ ಸಮಾಜದವರಗೆ ಶವ ಸಂಸ್ಕಾರ ಮಾಡುಲು ಸಳ್ಥ ನೀಡುವಂತೆ ಆನಂದಗಲ್ ಗ್ರಾಮದ
ಭೋವಿ ಸಮಾಜದ ದವರು ತಹಶಿಲ್ದಾರರಾದ ಡಾ.ಮಲ್ಲಪ್ಪ ಕೆ ಯರಗೋಳರವರಿಗೆ ಮನವಿಯನ್ನು ಸಲ್ಲಿಸಿದರು.

ಗ್ರಾಮದ ಸರಕಾರಿ ಜಮೀನಿನಲ್ಲಿ ಬರುವ
ಸರ್ವ ನಂಬರ್ ಒಂದು ರಲ್ಲಿ ಶವ ಸಂಸ್ಕಾರ ಮಾಡುತ್ತವೆ ಆದರೆ ರುದ್ರ ಭೂಮಿಯನ್ನು ಒತ್ತುವರಿ ಮಾಡಿದ್ದು ಊರಿನಲ್ಲಿ ನಮ್ಮ ಸಮಾಜದವರು ತೀರಿಕೊಂಡರೆ ಶವ ಸಂಸ್ಕಾರ ಮಾಡಲು ಬಹಳ ತೊಂದರೆ ಯಾಗಿದೆ ಆದರಿಂದ ತಾವುಗಳು ಗ್ರಾಮಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಇಲ್ಲ ವಾದರೆ ತಹಶಿಲ್ದಾರ ಕಛೇರಿ ಮುಂದೆ ಶವ ವನ್ನು ಇಟ್ಟು ಪ್ರತಿಭಟನೆ ಮಾಡಲಾಗುತ್ತದೆ ಎಂದು
ಎಚ್ಚರಿಸಿದರು.
ಈ ವೇಳೆ, ಸಮಾಜದ ಪ್ರಮುಖ ಮುಖಂಡರು ಹಾಗೂ ಯುವಕರು ಇದ್ದರೂ.
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ