ಮೈಸೂರು: ಸಾಂಸ್ಕೃತಿಕ ನಗರಿಯ ಹೊರವಲಯದಲ್ಲಿ ಡಬಲ್ ಮರ್ಡರ್ (Double Murder) ನಡೆದಿದೆ. ತಂದೆ ಹಾಗೂ ಆತನ ಜೊತೆಯಲ್ಲಿದ್ದ ಮಹಿಳೆಯನ್ನು ಮಗನೇ ಮಚ್ಚಿನಿಂದ ಬರ್ಬರವಾಗಿ (brutally murdered) ಕೊಚ್ಚಿ ಕೊಲೆ ಮಾಡಿದ್ದಾನೆ.

ಶ್ರೀನಗರದಲ್ಲಿ ತಂದೆ ಶಿವಪ್ರಕಾಶ್ (56) ಹಾಗೂ ಅವರ ಜೊತೆಯಲ್ಲಿದ್ದ ಲತಾ (48) ಎಂಬುವರನ್ನು ಶಿವಪ್ರಕಾಶ್ ಪುತ್ರ ಸಾಗರ್ ಕೊಲೆ ಮಾಡಿದ್ದಾನೆ. ಮೃತ ಲತಾ ಮನೆಯಲ್ಲಿ ತಂದೆ ಶಿವಪ್ರಕಾಶ್ ಇದ್ದಾಗ ಮನೆಗೆ ನುಗ್ಗಿದ ಸಾಗರ್ಜೋಡಿ ಕೊಲೆ ಮಾಡಿದ್ದಾನೆ.
ಕೊಪ್ಪಲು ನಿವಾಸಿ ಶಿವಪ್ರಕಾಶ್ಗೆ ಇಬ್ಬರು ಮಕ್ಕಳಿದ್ದು, ಪುತ್ರ ಸಾಗರ್ನಿಂದ ಕೊಲೆಯಾಗಿದ್ದಾರೆ. ಶ್ರೀನಗರದಲ್ಲಿ ನೆಲೆಸಿದ್ದ ಲತಾ ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗನಿದ್ದು 12 ವರ್ಷಗಳ ಹಿಂದೆ ಪತಿ ತೀರಿಕೊಂಡಿದ್ದಾರೆ.
ಲತಾ ಅವರ ಪತಿ ಹಾಗೂ ಶಿವಪ್ರಕಾಶ್ ಒಟ್ಟಿಗೆ ಬ್ಯುಸಿನೆಸ್ ನಡೆಸುತ್ತಿದ್ದರು. 12 ವರ್ಷಗಳ ಹಿಂದೆ ಸ್ನೇಹಿತ ಮೃತಪಟ್ಟ ನಂತರವೂ ಆತನ ಕುಟುಂಬದೊಂದಿಗೆ ಶಿವಪ್ರಕಾಶ್ ಸಂಪರ್ಕದಲ್ಲಿದ್ದರು. ಸ್ನೇಹಿತನ ಪತ್ನಿ ಲತಾಗೆ ಸಾಕಷ್ಟು ಸಹಾಯ ಮಾಡಿದ್ದರು ಅಂತಲೂ ಹೇಳಲಾಗುತ್ತಿದೆ.
ಗುದ್ದಿದ ರಭಸಕ್ಕೆ ಬಲೇನೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಚಾರ್ಸಿ ಕಟ್ಟ್ ಆಗಿ ನೂರು ಮೀಟರ್ ದೂರ ಬಿದ್ದಿದೆ. ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.