ಕಲ್ಯಾಣ ಕರ್ನಾಟಕ ಬಸ್ ಚಾಲಕರು ಬೇಕಾಗಿದ್ದಾರೆ

ಕಲ್ಯಾಣ ಕನಾ೯ಟಕ ರಸ್ತೆ ಸಾರಿಗೆ ನಿಗಮ ಮಂಡಳಿ
ಹೊರಗುತ್ತಿಗೆ ಆಧಾರದ ಮೇಲೆ ನೇಮಕಮಾಡಲಾಗುತ್ತಿದ್ದು ಆಸಕ್ತಿ ಇರುವ ಚಾಲಕರು ಅಜಿ೯ ಸಲ್ಲಿಸಬಹುದು. ಈ ಕೆಳಗಿನ ವಿಭಾಗದ ಘಟಕಗಳಲ್ಲಿ ಹುದ್ದೆಗಳು ಖಾಲಿ ಇರುತ್ತವೆ.
ಬಳ್ಳಾರಿ ವಿಭಾಗದ ಬಳ್ಳಾರಿ ಡಿಪೋ 1,2&3 ,ಸಿರುಗುಪ್ಪ ಡಿಪೋ, ಸಂಡೂರು ಡಿಪೋ, ಕುರುಗೋಡು ಡಿಪೋ
Mob: 95385 66744
ಕೊಪ್ಪಳ ವಿಭಾಗದ– ಕೊಪ್ಪಳ ಡಿಪೋ,ಕುಕನೂರು ಡಿಪೋ, ಕುಷ್ಠಗಿ ಡಿಪೋ, ಯಲಬುಗಾ೯ ಡಿಪೋ,ಗಂಗಾವತಿ ಡಿಪೋ
Mob: 95385 66744
ಹೊಸಪೇಟೆ ವಿಭಾಗದ– ಹೊಸಪೇಟೆ ಡಿಪೋ, ಹಗರಿಬೊಮ್ಮನಹಳ್ಳಿ ಡಿಪೋ, ಹಡಗಲಿ ಡಿಪೋ, ಹರಪನಹಳ್ಳಿ ಡಿಪೋ, ಕೂಡ್ಲಿಗಿ ಡಿಪೋ
Mob: 95385 66744
ರಾಯಚೂರು ವಿಭಾಗದ– ರಾಯಚೂರು 1,2&3 ಡಿಪೋ, ಮಾನವಿ ಡಿಪೋ, ಸಿಂಧನೂರು ಡಿಪೋ, ದೇವದುಗ೯ ಡಿಪೋ
Mob 95385 66744
ಸೂಚನೆ : ಶೇ% 33 ರಷ್ಠು ಮಹಿಳಾ ಅಭ್ಯಥಿ೯ಗಳಿಗೆ ಮೊದಲ ಆದ್ಯತೆ ಕಲ್ಪಿಸಲಾಗುವುದು
ಹೆಚ್ಚಿನ ಮಾಹಿತಿಗಾಗಿ
ಪೂಜ್ಯಾಯ ಸೆಕ್ಯೂರಿಟಿ ಸವಿ೯ಸಸ್ ಬೆಂಗಳೂರು
*ಮೊ.ಸಂಖ್ಯೆ – 95385 66744, 79961 66744 , 90710 66744