ರಾಜ್ಯಸುದ್ದಿ

Sunroof ಅಳವಡಿಸಿದ ಮೊದಲ ಕಾರು ಯಾವುದು ಗೊತ್ತಾ? ಇದಕ್ಕಿದೆ 84 ವರ್ಷಗಳ ಇತಿಹಾಸ..!

History of the Sunroof: ಅಂದಹಾಗೆಯೇ ಕಾರುಗಳಲ್ಲಿನ ಸನ್​ರೂಫ್​​ ಬಳಕೆಗೆ ಸುಮಾರು 84 ವರ್ಷಗಳ ಇತಿಹಾಸವಿದೆ. 1937ರಲ್ಲಿ  ಕಾರೊಂದಕ್ಕೆ ಮೊದಲ ಸನ್​ರೂಫ್​​ ಅಳವಡಿಲಾಯಿತು.

ಇತ್ತೀಚೆಗೆ ಮಾರುಕಟ್ಟೆಗೆ ಧಾವಿಸುತ್ತಿರುವ ಎಲ್ಲಾ ಕಾರುಗಳಲ್ಲಿ Sunroof ಅಳವಡಿಸಿಕೊಂಡಿರುತ್ತದೆ. ಆದರೆ ಅನೇಕ ವರ್ಷಗಳ ಹಿಂದೆಯೇ ಸನ್​ರೂಫ್​​ ಬಗ್ಗೆ ಅನ್ವೇಷಣೆ ನಡೆದಿತ್ತು.

ಆದರೀಗ ವಿವಿಧ ಕಾರು ಕಂಪೆನಿಗಳು ತಮ್ಮ ಕಾರುಗಳ ಮೇಲೆ ಸನ್​ರೂಫ್​​ ಅಳವಡಿಸಿಕೊಳ್ಳುವುದರ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತಿದೆ.

ಪ್ರಾರಂಭದಲ್ಲಿ ಐಶಾರಾಮಿ ಕಾರುಗಳಲ್ಲಿ ಸನ್​ರೂಫ್​​ಗಳನ್ನು ಅಳವಡಿಸಲಾ ಗುತಿತ್ತು. ಆದರೀಗ ಕಾರು ಖರೀದಿದಾರರ ಆಯ್ಕೆ ಮೇರೆಗೆ ಸನ್​ರೂಫ್​​ ಅಳವಡಿಸಿದ ಕಾರನ್ನು ಕೊಂಡುಕೊಳ್ಳಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button