ಸಿನಿಮಾಸುದ್ದಿ

ಸಿಹಿ ಸುದ್ದಿ ಕೊಟ್ಟ Kajal Aggarwal-Gautam Kitchlu: ಹೊಸ ಅತಿಥಿಯನ್ನು ಬರ ಮಾಡಿಕೊಂಡ ಸ್ಟಾರ್​ ದಂಪತಿ..!

ನಟಿ ಕಾಜಲ್ ಅಗರ್ವಾಲ್​ ಅವರ ಸಿನಿ ವೃತ್ತಿಗೆ 16 ವರ್ಷವಾಗಿದ್ದು, ಅವರು ಪ್ರೀತಿಸಿದ ಹುಡುಗನನ್ನೇ ಮದುವೆಯಾಗಿ ಕಟುಂಬದ ಜೊತೆ ಬಣ್ಣದ ಲೋಕದಲ್ಲೂ ಸಕ್ರಿಯವಾಗಿದ್ದಾರೆ. ಇಂತಹ ನಟಿ ಈಗ ಸಿಹಿ ಸುದ್ದಿ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಕಾಜಲ್ ಅಗರ್ವಾಲ್​ ಇನ್​ಸ್ಟಾಗ್ರಾಂ ಖಾತೆ)

ಕಾಜಲ್ ಅಗರ್ವಾಲ್​ ಹಾಗೂ ಗೌತಮ್ ಕಿಚ್ಲು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಸುದ್ದಿ ಕಳೆದ ಕೆಲ ಸಮಯದಿಂದ ಟಾಲಿವುಡ್​ನಲ್ಲಿ ಗುಲ್ಲಾಗಿದೆ. ಅಲ್ಲದೆ ಇದೇ ಕಾರಣದಿಂದಾಗಿ ಕಾಜಲ್​ ಹೊಸ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದೂ ಹೇಳಲಾಗುತ್ತಿದೆ.

ಈ ಸುದ್ದಿ ಹರಿದಾಡುತ್ತಿರುವಾಗಲೇ ಕಾಜಲ್​ ಅಗರ್ವಾಲ್​ ಅವರು ತಮ್ಮ ಕುಟುಂಬಕ್ಕೆ ಆಗಮನವಾಗಿರುವ ಹೊಸ ಅತಿಥಿಯ ಕುರಿತಾಗಿ ನೆಟ್ಟಿಗರ ಜೊತೆ ಖಷಿಯಿಂದ ಹಂಚಿಕೊಂಡಿದ್ದಾರೆ. ಅಷ್ಟು ಯಾರು ಆ ಹೊಸ ಅತಿಥಿ ಅಂತೀರಾ..?

Related Articles

Leave a Reply

Your email address will not be published. Required fields are marked *

Back to top button