ರಾಜ್ಯಸುದ್ದಿ

ಸತತ 13ನೇ ದಿನ ಏರಿಕೆ ಕಾಣುತ್ತಿರುವ ತೈಲ ಬೆಲೆ: ಪೆಟ್ರೋಲ್-ಡೀಸೆಲ್ ಮತ್ತಷ್ಟು ದುಬಾರಿ..!

ಬೆಂಗಳೂರು (ಅಕ್ಟೋಬರ್​ 11); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಸತತ 13ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ.

ಇಂದು ಬೆಂಗಳೂರಿನಲ್ಲಿ (Banglore) ಪೆಟ್ರೋಲ್ ಬೆಲೆ 31 ಪೈಸೆ ಏರಿಸಿ 1 ಲೀಟರ್ ಪೆಟ್ರೋಲ್ ಅನ್ನು 107.77 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) 1 ಲೀಟರ್​ ಪೆಟ್ರೋಲ್​ಗೆ 1.15 ರೂ. ಏರಿಸಿದ್ದು, ಅತ್ಯಧಿಕ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಡೀಸೆಲ್​ ಬೆಲೆಯನ್ನೂ ಏರಿಸಲಾಗಿದ್ದು, ಲೀಟರ್​ಗೆ 100.46 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

ಬಾಗಲಕೋಟೆ – 108.29 ರೂ. (32 ಪೈಸೆ ಏರಿಕೆ)
ಬೆಂಗಳೂರು – 107.77 ರೂ. (31 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -107.90ರೂ. (44 ಪೈಸೆ ಏರಿಕೆ)
ಬೆಳಗಾವಿ – 108.21 ರೂ. (98 ಪೈಸೆ ಏರಿಕೆ)
ಬಳ್ಳಾರಿ – 109.15 ರೂ. (04 ಪೈಸೆ ಏರಿಕೆ )
ಬೀದರ್ – 109.10 ರೂ. (31 ಪೈಸೆ ಏರಿಕೆ)
ಬಿಜಾಪುರ – 107.70 ರೂ. (48 ಪೈಸೆ ಏರಿಕೆ)
ಚಾಮರಾಜನಗರ – 108.24 ರೂ. (44 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – 107.88 ರೂ. (42 ಪೈಸೆ ಏರಿಕೆ)
ಚಿಕ್ಕಮಗಳೂರು – 108.93ರೂ. (31 ಪೈಸೆ ಇಳಿಕೆ)
ಚಿತ್ರದುರ್ಗ – 109.29 ರೂ. (27 ಪೈಸೆ ಏರಿಕೆ)
ದಕ್ಷಿಣ ಕನ್ನಡ – 106.95 ರೂ. (01 ಪೈಸೆ ಇಳಿಕೆ)
ದಾವಣಗೆರೆ – 109.63 ರೂ. (10 ಪೈಸೆ ಏರಿಕೆ)
ಧಾರವಾಡ – 107.63 ರೂ. (43 ಪೈಸೆ ಏರಿಕೆ)
ಗದಗ – 108.07 ರೂ. (33 ಪೈಸೆ ಏರಿಕೆ)
ಗುಲಬರ್ಗ – 107.48 ರೂ. (45 ಪೈಸೆ ಏರಿಕೆ)
ಹಾಸನ – 107.76 ರೂ. (14 ಪೈಸೆ ಏರಿಕೆ)
ಹಾವೇರಿ – 108.59 ರೂ. (67 ಪೈಸೆ ಏರಿಕೆ)
ಕೊಡಗು – 109.02 ರೂ. (21 ಪೈಸೆ ಏರಿಕೆ)
ಕೋಲಾರ – 107.93 ರೂ. (54 ಪೈಸೆ ಏರಿಕೆ)
ಕೊಪ್ಪಳ- 108.99 ರೂ. (19 ಪೈಸೆ ಏರಿಕೆ)
ಮಂಡ್ಯ – 107.94 ರೂ. (57 ಪೈಸೆ ಏರಿಕೆ)
ಮೈಸೂರು – 107.41 ರೂ. (03 ಪೈಸೆ ಏರಿಕೆ )
ರಾಯಚೂರು – 107.59 ರೂ. (56 ಪೈಸೆ ಇಳಿಕೆ)
ರಾಮನಗರ – 108.36 ರೂ. (40 ಪೈಸೆ ಏರಿಕೆ)
ಶಿವಮೊಗ್ಗ – 109.25 ರೂ. (32 ಪೈಸೆ ಏರಿಕೆ)
ತುಮಕೂರು – 108.14 ರೂ. (86 ಪೈಸೆ ಏರಿಕೆ)
ಉಡುಪಿ – 107.31 ರೂ. (43 ಪೈಸೆ ಏರಿಕೆ)
ಉತ್ತರಕನ್ನಡ – 110 ರೂ . (1.15 ರೂ. ಏರಿಕೆ)
ಯಾದಗಿರಿ – 108.11 ರೂ. (19 ಪೈಸೆ ಏರಿಕೆ ).

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 99.02
ಬೆಂಗಳೂರು – 98.52
ಬೆಂಗಳೂರು ಗ್ರಾಮಾಂತರ : 98.64
ಬೆಳಗಾವಿ – 98.95
ಬಳ್ಳಾರಿ – 99.80
ಬೀದರ್ -99.76
ಬಿಜಾಪುರ – 97.48

Related Articles

Leave a Reply

Your email address will not be published. Required fields are marked *

Back to top button