ಸಿನಿಮಾಸುದ್ದಿ

ಶೂಟಿಂಗ್​ ಸೆಟ್​ಗೆ Anushka Sharma ಎಂಟ್ರಿ: ನಟಿಯ ಲೆಟೆಸ್ಟ್​ ಫೋಟೋಗಳು ವೈರಲ್​..!

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ (Anushka Sharma) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಲೆಟೆಸ್ಟ್​ ಫೋಟೋಗಳು ಸದ್ಯ ವೈರಲ್ ಆಗಿವೆ. (ಚಿತ್ರಗಳು ಕೃಪೆ: Viral Bhayani ಇನ್​ಸ್ಟಾಗ್ರಾಂ ಖಾತೆ)

ನಟಿ  ಅನುಷ್ಕಾ ಶರ್ಮಾ (Anushka Sharma) ಬಾಲಿವುಡ್​ನಲ್ಲಿ ಚರ್ಚೆಯಾಗುವ ನಟಿಯರಲ್ಲಿ ಒಬ್ಬರು. ಅವರು ಸಿನಿಮಾ ಮಾಡಲು-ಬಿಡಲಿ ಆದರೆ, ಒಂದಿಲ್ಲೊಂದು ವಿಷಯದಿಂದಾಗಿ ಸದಾ ಸುದ್ದಿಲ್ಲಿರುತ್ತಾರೆ. ತುಂಬಾ ಕಡಿಮೆ ಸಮಯದಲ್ಲಿ ಅನುಷ್ಕಾ ಶರ್ಮಾ ಬಾಲಿವುಡ್​ನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡರು. (Photo @Viral Bhayani)

ಅನುಷ್ಕಾ ಅವರು ವಿದೇಶದಿಂದ ಮರಳಿದ ನಂತರ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಮಗಳು ವಾಮಿಕಾರನ್ನು ಮನೆಯಲ್ಲಿ ಬಿಟ್ಟು, ತಮ್ಮ ಕೆಲಸದತ್ತ ಮುಖ ಮಾಡಿದ್ದಾರೆ. ನಿನ್ನೆಯಷ್ಟೆ ಈ ನಟಿ ಶೂಟಿಂಗ್​ ಸೆಟ್​ನಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ತೆಗೆದ ಚಿತ್ರಗಳು ವೈರಲ್​ ಆಗುತ್ತಿವೆ.  (Photo @Viral Bhayani)

Related Articles

Leave a Reply

Your email address will not be published. Required fields are marked *

Back to top button