ರಾಜ್ಯಸುದ್ದಿ

ಹಬ್ಬದ ಒಂಬತ್ತು ದಿನ ದೇವಿಗೆ ಯಾವ ಬಣ್ಣದ ಸೀರೆಗಳಿಂದ ಅಲಂಕಾರ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ..!

ನವರಾತ್ರಿಗೆ (Navaratri) ಆರಂಭವಾಗಿದೆ. 9 ದಿನ ನಡೆಯುವ ವಿಶೇಷ ಹಬ್ಬಕ್ಕೆ ಮನೆಗಳು ಸಿಂಗಾರಕೊಮಡಿದೆ. ನವರಾತ್ರಿಗೆ 9 ದಿನ ದುರ್ಗಾಮಾತೆಯನ್ನು ಬೇರೆ ಬೇರೆ ರೂಪಗಳಲ್ಲಿ ಪೂಜಿಸಲಾಗುತ್ತದೆ. 9 ದಿನಕ್ಕೆ ನಾವು 9 ಬಣ್ಣದ ಬಟ್ಟೆಗಳನ್ನು ಧರಿಸುತ್ತೇವೆ. ಹಾಗೆಯೇ ದೇವಿಯನ್ನು ಅಲಂಕಾರ ಮಾಡುವಾಗ ಸಹ ಒಂದೊಂದು ದಿನಕ್ಕೆ ನಿರ್ದಿಷ್ಟವಾದ ಬಣ್ಣವಿದೆ. ಹೌದು, ದೇವಿಗೆ ಯಾವ ದಿನ ಯಾವ ಬಣ್ಣದ ಸೀರೆಯನ್ನು ಉಡಿಸಬೇಕು ಎಂಬುದು ಇಲ್ಲಿದೆ.

ನವರಾತ್ರಿ ಅತ್ಯಂತ ಮಹತ್ವದ ಹಬ್ಬ, ಈ ದಿನ ನವಶಕ್ತಿಯರನ್ನು ಆರಾಧಿಸಲಾಗುತ್ತದೆ. ಹಾಗೆಯೇ  9 ದಿನಕ್ಕೆ 9 ಬೇರೆ ಬೇರೆ ಬಣ್ಣದ ಸೀರೆಯನ್ನು ದೇವರಿಗೆ ಸಮರ್ಪಿಸಿದಾಗ ದೇವಿ ಪ್ರಸ್ನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ. ದೇವಿಯನ್ನು ಅಲಂಕಾರ ಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ದಿನ ಶ್ರೀ ಸ್ವರ್ಣಕವಚಲಂಕೃತವಾಗಿ ದೇವಿಯನ್ನು ಅಲಂಕರಿಸಲಾಗುತ್ತದೆ. ದೇವಿಯನ್ನು ಕೆಂಪು ಬಟ್ಟೆಯಿಂದ ಅಲಂಕರಿಸಬೇಕು. ಏಕೆಂದರೆ ಕೆಂಪು ಉತ್ಸಾಹದ ಸಂಕೇತವಾಗಿದೆ ಹಗೂ ಹೀಗೆ ಮಾಡುವುದರಿಂದ ದೇವಿಯ ಆಶೀರ್ವಾದ ಲಭಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button