ರಾಜಕೀಯಸುದ್ದಿ

ಗಂಡನ ಅಶ್ಲೀಲ ವಿಡಿಯೋ ವೀಕ್ಷಣೆ ಚಟಕ್ಕೆ ಅತ್ತೆ-ಮಾವನ ಸಪೋರ್ಟ್: ಬೆಂಗಳೂರಿನ ಮಹಿಳೆ ಕಂಗಾಲು..!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕೌಟುಂಬಿಕ ಅಪರಾಧ(Domestic Violence) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗಂಡ-ಹೆಂಡತಿ (Husband and Wife) ಜಗಳಗಳಿಂದ ಸಂಭವಿಸುವ ಅಪಾರಾಧಗಳು(Crime) ನಿತ್ಯ ದೊಡ್ಡ ಮಟ್ಟದಲ್ಲಿ ದಾಖಲಾಗುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಜಯನಗರದ ಮಹಿಳೆ(Jayanagar women ) ಗಂಡನ ಕೆಟ್ಟ ಅಭ್ಯಾಸದ ವಿರುದ್ಧ ಕೋರ್ಟ್ (Court) ಮೊರೆ ಹೋಗಿದ್ದಾರೆ.

ಕೋರ್ಟ್ ಮೆಟ್ಟಿಲೇರಿರುವ ಮಹಿಳೆ ತನ್ನ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಗಂಡ ಪೋರ್ನ್ ವೀಕ್ಷಣೆ ಚಟಕ್ಕೆ ಬಿದ್ದಿದ್ದಾನೆ. ಈ ಬಗ್ಗೆ ಆಕ್ಷೇಪಿಸಿದ್ದಕ್ಕೆ ನನಗೆ ಹಿಂಸೆ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. (ಸಾಂದರ್ಭಿಕ ಚಿತ್ರ)

2019ರ ನವೆಂಬರ್ 11ರಲ್ಲಿ ನನಗೆ ಮದುವೆಯಾಗಿದೆ. ಮದುವೆ ವೇಳೆ ನನ್ನ ಗಂಡನಿಗೆ 2 ಲಕ್ಷ ನಗದು, 1 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

Related Articles

Leave a Reply

Your email address will not be published. Required fields are marked *

Back to top button