ಸಿನಿಮಾ

ಫೇಸ್ ಕ್ರೀಮ್​ ಜಾಹೀರಾತಿಗೆ ಬರುವ ಯಾಮಿ ಗೌತಮ್​ Skin Problemಗೆ ವರ್ಷಗಳಿಂದ ಪರಿಹಾರವೇ ಸಿಕ್ಕಿಲ್ಲವಂತೆ..!

ಫೇಸ್​ ಕ್ರೀಮ್​ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟಿ ಯಾಮಿ ಗೌತಮ್ ಧರ್ (Yami Gautam Dhar)​ ಅವರಿಗೆ ಬಹಳ ವರ್ಷಗಳಿಂದ ತ್ವಚೆಯ ಸಮಸ್ಯೆ (Skin Problem) ಕಾಡುತ್ತಿದೆಯಂತೆ. ಅವರಿಗೆ ಇಲ್ಲಿಯವರೆಗೆ ಆ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲವಂತೆ. ಹೌದು, ಈ ಕುರಿತಾಗಿ ನಟಿ ಯಾಮಿ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

ಫೇಸ್​ ಕ್ರೀಮ್​ ಜಾಹೀರಾತಿನ ಮೂಲಕ ಕೋಟ್ಯಂತರ ಮಂದಿಯ ಮನ ಗೆದ್ದಿರುವ ನಟಿ ಯಾಮಿ ಗೌತಮ್​ ಯಾರಿಗೆ ಗೊತ್ತಿಲ್ಲ ಹೇಳಿ. ತೆರೆ ಮೇಲೆ ಸುಂದರವಾಗಿ ಕಾಣಲು ಈ ಕ್ರೀಮ್ ಬಳಸಿ ಎಂದು ಹೇಳುವ ನಟಿಗೆ ತ್ವಚೆಯ ಸಮಸ್ಯೆ ಕಾಡುತ್ತಿದೆಯಂತೆ

ಹೌದು, ಯಾಮಿ ಗೌತಮ್ ಧರ್​ ಅವರಿಗೆ ಬಹಳ ವರ್ಷಗಳಿಂದ ತ್ವಚೆಯ ಸಮಸ್ಯೆ ಕಾಡುತ್ತಿದೆಯಂತೆ. ಅವರಿಗೆ ಇಲ್ಲಿಯವರೆಗೆ ಆ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲವಂತೆ. ಹೌದು, ಈ ಕುರಿತಾಗಿ ನಟಿ ಯಾಮಿ ಹೇಳಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button