ರಾಜ್ಯಸುದ್ದಿ

ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ: ಪಿಜಿ ಆದವರಿಗೆ ಅವಕಾಶ..!

ತುಮಕೂರು ವಿಶ್ವವಿದ್ಯಾಲಯದಲ್ಲಿ(Tumkur University) 2021-22ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಪದವಿ(Post Graduates) ತರಗತಿಗಳಿಗೆ ಅತಿಥಿ ಉಪನ್ಯಾಸಕ(Guest Lecturers)ರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆತುಮಕೂರು ವಿಶ್ವವಿದ್ಯಾಲಯ
ಹುದ್ದೆಯ ಹೆಸರುಅತಿಥಿ ಉಪನ್ಯಾಸಕ
ಒಟ್ಟು ಹುದ್ದೆಗಳು12
ವಿದ್ಯಾರ್ಹತೆಸ್ನಾತಕೋತ್ತರ ಪದವಿ, NET, SLET, Ph.D
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ24/10/2021
ಅರ್ಜಿ ಸಲ್ಲಿಸಲು ವೆಬ್​ಸೈಟ್​www.tumkuruniversity.ac.in

ಯಾವ ವಿಷಯಗಳಿಗೆ ಅತಿಥಿ ಉಪನ್ಯಾಸಕರ ನೇಮಕ?

ತುಮಕೂರು ವಿವಿಯಲ್ಲಿ ಈ ವಿಯಷಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ.

  • ಕನ್ನಡ
  • ಇಂಗ್ಲಿಷ್
  • ಇತಿಹಾಸ
  • ವಾಣಿಜ್ಯಶಾಸ್ತ್ರ
  • ಸಮಾಜಕಾರ್ಯ
  • ರಸಾಯನಶಾಸ್ತ್ರ
  • ಗಣಿತತಾಸ್ತ್ರ
  • ಸಸ್ಯಶಾಸ್ತ್ರ
  • ಪ್ರಾಣಿಶಾಸ್ತ್ರ
  • ಗಣಕಯಂತ್ರ ವಿಜ್ಞಾನ
  • ವಿದ್ಯುನ್ಮಾನ
  • ಸೂಕ್ಷ್ಮಜೀವಿಶಾಸ್ತ್ರ
  • ಭೌತಶಾಸ್ತ್ರ
  • ಜೈವಿಕ ತಂತ್ರಜ್ಞಾನ

Related Articles

Leave a Reply

Your email address will not be published. Required fields are marked *

Back to top button